278 lines
12 KiB
Plaintext
278 lines
12 KiB
Plaintext
#. extracted from desktop/source/app
|
|
msgid ""
|
|
msgstr ""
|
|
"Project-Id-Version: PACKAGE VERSION\n"
|
|
"Report-Msgid-Bugs-To: https://bugs.freedesktop.org/enter_bug.cgi?product=LibreOffice&bug_status=UNCONFIRMED&component=UI\n"
|
|
"POT-Creation-Date: 2012-12-26 11:14+0100\n"
|
|
"PO-Revision-Date: 2012-08-23 09:10+0200\n"
|
|
"Last-Translator: Shankar <svenkate@redhat.com>\n"
|
|
"Language-Team: LANGUAGE <LL@li.org>\n"
|
|
"Language: kn\n"
|
|
"MIME-Version: 1.0\n"
|
|
"Content-Type: text/plain; charset=UTF-8\n"
|
|
"Content-Transfer-Encoding: 8bit\n"
|
|
"Plural-Forms: nplurals=2; plural=(n != 1);\n"
|
|
"X-Generator: LibreOffice\n"
|
|
"X-Accelerator-Marker: ~\n"
|
|
|
|
#: desktop.src
|
|
msgctxt ""
|
|
"desktop.src\n"
|
|
"STR_RECOVER_QUERY\n"
|
|
"string.text"
|
|
msgid "Should the file \"$1\" be restored?"
|
|
msgstr "\"$1\" ಕಡತವನ್ನು ಪೂರ್ವಸ್ಥಿತಿಗೆ ಮರಳಿಸಬೇಕೇ?"
|
|
|
|
#: desktop.src
|
|
msgctxt ""
|
|
"desktop.src\n"
|
|
"STR_RECOVER_TITLE\n"
|
|
"string.text"
|
|
msgid "File Recovery"
|
|
msgstr "ಕಡತ ಮರುಗಳಿಕೆ"
|
|
|
|
#: desktop.src
|
|
msgctxt ""
|
|
"desktop.src\n"
|
|
"STR_RECOVER_PREPARED\n"
|
|
"warningbox.text"
|
|
msgid ""
|
|
"An unrecoverable error has occurred.\n"
|
|
"\n"
|
|
"All modified files have been saved and can\n"
|
|
"probably be recovered at program restart."
|
|
msgstr ""
|
|
"ಮರುಗಳಿಸಲಾಗದಂತಹ ದೋಷ ಉಂಟಾಗಿದೆ. \n"
|
|
"\n"
|
|
"ಮಾರ್ಪಡಿಸಿದ ಎಲ್ಲ ಕಡತಗಳನ್ನು ಉಳಿಸಲಾಗಿದೆ ಮತ್ತು ಬಹುಷಃ ಕ್ರಮವಿಧಿಯ ಮರುಪ್ರಾರಂಭದಲ್ಲಿ ಮರುಗಳಿಸಬಹುದು."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_CANNOT_START\n"
|
|
"string.text"
|
|
msgid "The application cannot be started. "
|
|
msgstr "ಆನ್ವಯವನ್ನು ಪ್ರಾರಂಭಿಸಲು ಆಗುವುದಿಲ್ಲ. "
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_DIR_MISSING\n"
|
|
"string.text"
|
|
msgid "The configuration directory \"$1\" could not be found."
|
|
msgstr "\"$೧\" ಸಂರಚನಾ ಕೋಶವನ್ನು ಪತ್ತೆಮಾಡಲು ಆಗಲಿಲ್ಲ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_PATH_INVALID\n"
|
|
"string.text"
|
|
msgid "The installation path is invalid."
|
|
msgstr "ಅನುಸ್ಥಾಪನೆಯ ಮಾರ್ಗವು ಅಮಾನ್ಯವಾಗಿದೆ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_NO_PATH\n"
|
|
"string.text"
|
|
msgid "The installation path is not available."
|
|
msgstr "ಅನುಸ್ಥಾಪನೆಯ ಮಾರ್ಗವು ಲಭ್ಯವಿಲ್ಲ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_INTERNAL\n"
|
|
"string.text"
|
|
msgid "An internal error occurred."
|
|
msgstr "ಆಂತರಿಕ ದೋಷ ಉಂಟಾಗಿದೆ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_FILE_CORRUPT\n"
|
|
"string.text"
|
|
msgid "The configuration file \"$1\" is corrupt."
|
|
msgstr "\"$1\" ಸಂರಚನಾ ಕಡತವು ಹಾಳಾಗಿದೆ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_FILE_MISSING\n"
|
|
"string.text"
|
|
msgid "The configuration file \"$1\" was not found."
|
|
msgstr "\"$1\" ಸಂರಚನಾ ಕಡತವು ದೊರಕುತ್ತಿಲ್ಲ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_NO_SUPPORT\n"
|
|
"string.text"
|
|
msgid "The configuration file \"$1\" does not support the current version."
|
|
msgstr "\"$1\" ಸಂರಚನಾ ಕಡತವು ಹಾಲಿ ಆವೃತ್ತಿಯನ್ನು ಬೆಂಬಲಿಸುವುದಿಲ್ಲ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_LANGUAGE_MISSING\n"
|
|
"string.text"
|
|
msgid "The user interface language cannot be determined."
|
|
msgstr "ಬಳಕೆದಾರ ಸಂಪರ್ಕಸಾಧನ ಭಾಷೆಯನ್ನು ನಿರ್ಧರಿಸಲು ಸಾಧ್ಯವಾಗಿಲ್ಲ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_NO_CFG_SERVICE\n"
|
|
"string.text"
|
|
msgid "The configuration service is not available."
|
|
msgstr "ಸಂರಚನಾ ಸೌಲಭ್ಯವು ಲಭ್ಯವಿಲ್ಲ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_ASK_START_SETUP_MANUALLY\n"
|
|
"string.text"
|
|
msgid "Start the setup application to repair the installation from the CD or the folder containing the installation packages."
|
|
msgstr "ಅನುಸ್ಥಾಪನೆಯನ್ನು ಸರಿಪಡಿಸಲು CD ಅಥವಾ ಅನುಸ್ಥಾಪನಾ ಪ್ಯಾಕೇಜುಗಳನ್ನು ಹೊಂದಿರುವ ಕಡತಕೋಶವನ್ನು ಬಳಸಿ ಸಿದ್ಧತಾ ಆದೇಶ ಅನ್ವಯವನ್ನು ಪ್ರಾರಂಭಿಸಿ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_CONFIG_ERR_SETTINGS_INCOMPLETE\n"
|
|
"string.text"
|
|
msgid "The startup settings for accessing the central configuration are incomplete. "
|
|
msgstr "ಕೇಂದ್ರ ಸಂರಚನೆಯನ್ನು ನಿಲುಕಿಸಿಕೊಳ್ಳಲು ಮಾಡಲಾದ ಆರಂಭಿಕ ಸಿದ್ಧತೆಗಳು ಅಪೂರ್ಣವಾಗಿವೆ. "
|
|
|
|
#: desktop.src
|
|
msgctxt ""
|
|
"desktop.src\n"
|
|
"STR_CONFIG_ERR_CANNOT_CONNECT\n"
|
|
"string.text"
|
|
msgid "A connection to the central configuration could not be established. "
|
|
msgstr "ಕೇಂದ್ರ ಸಂರಚನೆಯೊಂದಿಗೆ ಒಂದು ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿಲ್ಲ. "
|
|
|
|
#: desktop.src
|
|
msgctxt ""
|
|
"desktop.src\n"
|
|
"STR_CONFIG_ERR_RIGHTS_MISSING\n"
|
|
"string.text"
|
|
msgid "You cannot access the central configuration because of missing access rights. "
|
|
msgstr "ನಿಲುಕಣಾ ಹಕ್ಕುಗಳು ಇರದೆ ಇದ್ದ ಕಾರಣದಿಂದಾಗಿ ಕೇಂದ್ರ ಸಂರಚನೆಯನ್ನು ನೀವು ನಿಲುಕಿಸಿಕೊಳ್ಳಲು ಸಾಧ್ಯವಾಗಿಲ್ಲ. "
|
|
|
|
#: desktop.src
|
|
msgctxt ""
|
|
"desktop.src\n"
|
|
"STR_CONFIG_ERR_ACCESS_GENERAL\n"
|
|
"string.text"
|
|
msgid "A general error occurred while accessing your central configuration. "
|
|
msgstr "ನಿಮ್ಮ ಕೇಂದ್ರ ಸಂರಚನೆಯನ್ನು ನಿಲುಕಿಸಿಕೊಳ್ಳುವಾಗ ಒಂದು ಸಾಮಾನ್ಯ ದೋಷ ಸಂಭವಿಸಿದೆ. "
|
|
|
|
#: desktop.src
|
|
msgctxt ""
|
|
"desktop.src\n"
|
|
"STR_CONFIG_ERR_NO_WRITE_ACCESS\n"
|
|
"string.text"
|
|
msgid "The changes to your personal settings cannot be stored centrally because of missing access rights. "
|
|
msgstr "ನಿಲುಕಣಾ ಹಕ್ಕುಗಳು ಇರದೆ ಇದ್ದ ಕಾರಣದಿಂದಾಗಿ ನಿಮ್ಮ ವೈಯಕ್ತಿಕ ಸಿದ್ಧತೆಗಳಿಗೆ ಮಾಡಲಾದ ಬದಲಾವಣೆಗಳನ್ನು ಕೇಂದ್ರದಲ್ಲಿ ಉಳಿಸಿಕೊಳ್ಳಲಾಗಿಲ್ಲ. "
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_CFG_DATAACCESS\n"
|
|
"string.text"
|
|
msgid ""
|
|
"%PRODUCTNAME cannot be started due to an error in accessing the %PRODUCTNAME configuration data.\n"
|
|
"\n"
|
|
"Please contact your system administrator."
|
|
msgstr ""
|
|
"%PRODUCTNAME ಸಂರಚನಾ ದತ್ತಾಂಶವನ್ನು ನಿಲುಕಿಸಿಕೊಳ್ಳಲು ಪ್ರಯತ್ನಿಸಿದಾಗ ಅದರಲ್ಲಿ ಕಂಡುಬಂದ ಒಂದು ದೋಷದ ಕಾರಣದಿಂದಾಗಿ %PRODUCTNAME ಅನ್ನು ಆರಂಭಿಸಲು ಸಾಧ್ಯವಾಗಿಲ್ಲ.\n"
|
|
"\n"
|
|
"ದಯವಿಟ್ಟು ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_INTERNAL_ERRMSG\n"
|
|
"string.text"
|
|
msgid "The following internal error has occurred: "
|
|
msgstr "ಈ ಕೆಳಗಿನ ಆಂತರಿಕ ದೋಷವು ಕಂಡುಬಂದಿದೆ: "
|
|
|
|
#: desktop.src
|
|
msgctxt ""
|
|
"desktop.src\n"
|
|
"QBX_USERDATALOCKED\n"
|
|
"querybox.text"
|
|
msgid ""
|
|
"Either another instance of %PRODUCTNAME is accessing your personal settings or your personal settings are locked.\n"
|
|
"Simultaneous access can lead to inconsistencies in your personal settings. Before continuing, you should make sure user '$u' closes %PRODUCTNAME on host '$h'.\n"
|
|
"\n"
|
|
"Do you really want to continue?"
|
|
msgstr ""
|
|
"ಒಂದು %PRODUCTNAME ನ ಇನ್ನೊಂದು ಸನ್ನಿವೇಶವು ನಿಮ್ಮ ವೈಯಕ್ತಿಕ ಸಿದ್ಧತೆಗಳನ್ನು ನಿಲುಕಿಸಿಕೊಳ್ಳುತ್ತಿದೆ ಅಥವ ನಿಮ್ಮ ವೈಯಕ್ತಿಕ ಸಿದ್ಧತೆಗಳನ್ನು ನಿಲುಕಿಸಿಕೊಳ್ಳದಂತೆ ನಿರ್ಬಂಧಿಸಲಾಗಿದೆ.\n"
|
|
"ಏಕಕಾಲದಲ್ಲಿ ನಿಲುಕಿಸಿಕೊಂಡಲ್ಲಿ ನಿಮ್ಮ ವೈಯಕ್ತಿಕ ಸಿದ್ಧತೆಗಳಲ್ಲಿನ ಅಸ್ಥಿರತೆಗೆ ಕಾರಣವಾಗಬಹುದು. ಮುಂದುವರೆಯುವ ಮೊದಲು, ಮುಂದುವರೆಯುವ ಮೊದಲು ಬಳಕೆದಾರ '$u' ಅತಿಥೇಯ '$h' ದಲ್ಲಿನ %PRODUCTNAME ಅನ್ನು ಮುಚ್ಚಿದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಬೇಕು.\n"
|
|
"\n"
|
|
"ಮುಂದುವರೆಯಲು ಬಯಸುತ್ತೀರೆ?"
|
|
|
|
#: desktop.src
|
|
msgctxt ""
|
|
"desktop.src\n"
|
|
"STR_TITLE_USERDATALOCKED\n"
|
|
"string.text"
|
|
msgid "%PRODUCTNAME %PRODUCTVERSION"
|
|
msgstr "%PRODUCTNAME %PRODUCTVERSION"
|
|
|
|
#: desktop.src
|
|
msgctxt ""
|
|
"desktop.src\n"
|
|
"DLG_CMDLINEHELP\n"
|
|
"modaldialog.text"
|
|
msgid "Help Message..."
|
|
msgstr "ನೆರವಿನ ಸಂದೇಶ..."
|
|
|
|
#: desktop.src
|
|
msgctxt ""
|
|
"desktop.src\n"
|
|
"EBX_ERR_PRINTDISABLED\n"
|
|
"errorbox.text"
|
|
msgid "Printing is disabled. No documents can be printed."
|
|
msgstr "ಮುದ್ರಣವನ್ನು ಅಶಕ್ತಗೊಳಿಸಲಾಗಿದೆ. ಯಾವುದೆ ದಸ್ತಾವೇಜನ್ನು ಮುದ್ರಿಸಲಾಗುವುದಿಲ್ಲ."
|
|
|
|
#: desktop.src
|
|
msgctxt ""
|
|
"desktop.src\n"
|
|
"STR_TITLE_EXPIRED\n"
|
|
"string.text"
|
|
msgid "%PRODUCTNAME %PRODUCTVERSION"
|
|
msgstr "%PRODUCTNAME %PRODUCTVERSION"
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOTSTRAP_ERR_NO_PATHSET_SERVICE\n"
|
|
"string.text"
|
|
msgid "The path manager is not available.\n"
|
|
msgstr "ಮಾರ್ಗದ ವ್ಯವಸ್ಥಾಪಕವು ಲಭ್ಯವಿಲ್ಲ.\n"
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOSTRAP_ERR_NOTENOUGHDISKSPACE\n"
|
|
"string.text"
|
|
msgid ""
|
|
"%PRODUCTNAME user installation could not be completed due to insufficient free disk space. Please free more disc space at the following location and restart %PRODUCTNAME:\n"
|
|
"\n"
|
|
msgstr ""
|
|
"ಡಿಸ್ಕಿನಲ್ಲಿ ಸಾಕಷ್ಟು ಸ್ಥಳಾವಕಾಶ ಇರದೆ ಇರುವುದರಿಂದ %PRODUCTNAME ಬಳಕೆದಾರ ಅನುಸ್ಥಾಪನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ದಯವಿಟ್ಟು ಈ ಕೆಳಗಿನ ಸ್ಥಳದಲ್ಲಿ ನಿಮ್ಮಲ್ಲಿ ಇನ್ನಷ್ಟು ಖಾಲಿ ಸ್ಥಳವನ್ನು ಒದಗಿಸಿ ನಂತರ %PRODUCTNAME ಅನ್ನು ಮರಳಿ ಆರಂಭಿಸಿ:\n"
|
|
"\n"
|
|
|
|
#: desktop.src
|
|
msgctxt ""
|
|
"desktop.src\n"
|
|
"STR_BOOSTRAP_ERR_NOACCESSRIGHTS\n"
|
|
"string.text"
|
|
msgid ""
|
|
"%PRODUCTNAME user installation could not be processed due to missing access rights. Please make sure that you have sufficient access rights for the following location and restart %PRODUCTNAME:\n"
|
|
"\n"
|
|
msgstr ""
|
|
"ನಿಲುಕಣಾ ಹಕ್ಕುಗಳು ಇರದೆ ಇರುವುದರಿಂದ %PRODUCTNAME ಬಳಕೆದಾರ ಅನುಸ್ಥಾಪನೆಯನ್ನು ಸಂಸ್ಕರಿಸಲು ಸಾಧ್ಯವಾಗಿಲ್ಲ. ದಯವಿಟ್ಟು ಈ ಕೆಳಗಿನ ಸ್ಥಳಕ್ಕೆ ನಿಮ್ಮಲ್ಲಿ ಸಾಕಷ್ಟು ನಿಲುಕಣಾ ಹಕ್ಕುಗಳು ಇವೆ ಎಂದು ಖಚಿತಪಡಿಸಿಕೊಂಡು ನಂತರ %PRODUCTNAME ಅನ್ನು ಮರಳಿ ಆರಂಭಿಸಿ:\n"
|
|
"\n"
|