Files
libreoffice-translations-we…/translations/source/kn/wizards/source/importwizard.po
2012-03-04 21:57:22 +01:00

335 lines
16 KiB
Plaintext

#. extracted from wizards/source/importwizard.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+wizards%2Fsource%2Fimportwizard.oo&subcomponent=ui\n"
"POT-Creation-Date: 2012-02-21 19:41+0200\n"
"PO-Revision-Date: 2011-04-05 23:39+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Language: kn\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: importwi.src#sHelpButton.string.text
msgid "~Help"
msgstr "ಸಹಾಯ(~H)"
#: importwi.src#sCancelButton.string.text
msgid "~Cancel"
msgstr "ರದ್ದು ಮಾಡು(~C)"
#: importwi.src#sBackButton.string.text
msgid "<< ~Back"
msgstr "<< ಹಿಂದಕ್ಕೆ(~B)"
#: importwi.src#sNextButton.string.text
msgid "Ne~xt >>"
msgstr "ಮುಂದಿನ(~x) >>"
#: importwi.src#sBeginButton.string.text
msgid "~Convert"
msgstr "ಪರಿವರ್ತಿಸು(~C)"
#: importwi.src#sCloseButton.string.text
msgid "~Close"
msgstr "ಮುಚ್ಚು(~C)"
#: importwi.src#sWelcometextLabel1.string.text
msgid "This wizard convert legacy format documents to Open Document Format for Office Applications."
msgstr ""
#: importwi.src#sWelcometextLabel3.string.text
msgid "Select the document type for conversion:"
msgstr "ಪರಿವರ್ತನೆ ಮಾಡಲು ದಸ್ತಾವೇಜಿನ ಬಗೆಯನ್ನು ಆಯ್ಕೆ ಮಾಡಿ:"
#: importwi.src#sMSTemplateCheckbox_1_.string.text
msgid "Word templates"
msgstr "ವರ್ಡ್ ನಮೂನೆಗಳು"
#: importwi.src#sMSTemplateCheckbox_2_.string.text
msgid "Excel templates"
msgstr "ಎಕ್ಸೆಲ್ ನಮೂನೆಗಳು"
#: importwi.src#sMSTemplateCheckbox_3_.string.text
msgid "PowerPoint templates"
msgstr "ಪವರ್ ಪಾಯಿಂಟ್ ನಮೂನೆಗಳು"
#: importwi.src#sMSDocumentCheckbox_1_.string.text
msgid "Word documents"
msgstr "ವರ್ಡ್ ದಸ್ತಾವೇಜುಗಳು"
#: importwi.src#sMSDocumentCheckbox_2_.string.text
msgid "Excel documents"
msgstr "ಎಕ್ಸೆಲ್ ದಸ್ತಾವೇಜುಗಳು"
#: importwi.src#sMSDocumentCheckbox_3_.string.text
msgid "PowerPoint documents"
msgstr "ಪವರ್ ಪಾಯಿಂಟ್ ದಸ್ತಾವೇಜುಗಳು"
#: importwi.src#sSearchInSubDir.string.text
msgid "Including subdirectories"
msgstr "ಉಪಕೋಶಗಳನ್ನು ಒಳಗೊಳ್ಳಿಸಲಾಗುತ್ತಿದೆ."
#: importwi.src#sMSContainerName.string.text
msgid "Microsoft Office"
msgstr "ಮೈಕ್ರೊಸಾಫ್ಟ್ ಆಫೀಸ್"
#: importwi.src#sSummaryHeader.string.text
msgid "Summary:"
msgstr "ಸಾರಾಂಶ:"
#: importwi.src#sTextImportLabel.string.text
msgid "Import from:"
msgstr "ಇದರಿಮದ ಅಮದು ಮಾಡಿಕೊ:"
#: importwi.src#sTextExportLabel.string.text
msgid "Save to:"
msgstr "ಇದಕ್ಕೆ ಉಳಿಸು:"
#: importwi.src#sGroupnameDefault.string.text
msgid "Imported_Templates"
msgstr "ಅಮದುಮಾಡಲಾದ_ನಮೂನೆಗಳು"
#: importwi.src#sProgressDesc1.string.text
msgid "Progress: "
msgstr "ಪ್ರಗತಿ: "
#: importwi.src#sProgressOneDoc.string.text
msgid "Document"
msgstr "ದಸ್ತಾವೇಜು"
#: importwi.src#sProgressMoreDocs.string.text
msgid "Documents"
msgstr "ದಸ್ತಾವೇಜುಗಳು"
#: importwi.src#sProgressMoreTemplates.string.text
msgid "Templates"
msgstr "ನಮೂನೆಗಳು"
#: importwi.src#sNoDirCreation.string.text
msgid "The '%1' directory cannot be created: "
msgstr " '%1' ಕೋಶವನ್ನು ನಿರ್ಮಿಸಲು ಸಾಧ್ಯವಿಲ್ಲ: "
#: importwi.src#sMsgDirNotThere.string.text
msgid "The '%1' directory does not exist."
msgstr " '%1' ಕೋಶವು ಅಸ್ತಿತ್ವದಲ್ಲಿಲ್ಲ."
#: importwi.src#sQueryfornewCreation.string.text
msgid "Do you want to create it now?"
msgstr "ನೀವು ಈಗಲೆ ಅದನ್ನು ರಚಿಸಲು ಬಯಸುತ್ತೀರೆ?"
#: importwi.src#sFileExists.string.text
msgid "The '<1>' file already exists.<CR>Do you want to overwrite it?"
msgstr "'<೧>' ಕಡತ ಈಗಾಗಲೆ ಅಸ್ತಿತ್ವದಲ್ಲಿದೆ. <CR> ನೀವು ಅದನ್ನು ತಿದ್ದಿಬರೆಯಲು ಇಚ್ಚಿಸುತ್ತೀರಾ?"
#: importwi.src#sMorePathsError3.string.text
msgid "Directories do not exist"
msgstr "ಕೋಶಗಳು ಅಸ್ತಿತ್ವದಲ್ಲಿಲ್ಲ"
#: importwi.src#sOverwriteallFiles.string.text
msgid "Do you want to overwrite documents without being asked?"
msgstr "ದಸ್ತಾವೇಜುಗಳನ್ನು ತಿದ್ದಿಬರೆಯುವ ಮುನ್ನ ನಿಮ್ಮನ್ನು ಕೇಳಬೇಕೆ?"
#: importwi.src#sreeditMacro.string.text
msgid "Document macro has to be revised."
msgstr "ದಸ್ತಾವೇಜಿನ ಮಾಕ್ರೊವನ್ನು ಮರುಪರಿಶೀಲಿಸಬೇಕಾಗಿದೆ."
#: importwi.src#scouldNotsaveDocument.string.text
msgid "Document '<1>' could not be saved."
msgstr "'<1>' ದಸ್ತಾವೇಜನ್ನು ಉಳಿಸಲಾಗಿಲ್ಲ."
#: importwi.src#scouldNotopenDocument.string.text
msgid "Document '<1>' could not be opened."
msgstr " '<1>' ದಸ್ತಾವೇಜನ್ನು ತೆರೆಯಲಾಗಲಿಲ್ಲ."
#: importwi.src#sConvertError1.string.text
msgid "Do you really want to terminate conversion at this point?"
msgstr "ನೀವು ನಿಜವಾಗಲು ಪರಿವರ್ತನೆಯನ್ನು ಇಲ್ಲಿಯೆ ಅಂತ್ಯಗೊಳಿಸಲು ಇಷ್ಟಪಡುತ್ತೀರಾ?"
#: importwi.src#sConvertError2.string.text
msgid "Cancel Wizard"
msgstr "ಗಾರುಡಿಯನ್ನು ರದ್ದು ಮಾಡು"
#: importwi.src#sRTErrorDesc.string.text
msgid "An unexpected error has occurred in the wizard."
msgstr "ಗಾರುಡಿಯಲ್ಲಿ ಅನಿರೀಕ್ಷಿತವಾದ ದೋಷ ಉಂಟಾಗಿದೆ."
#: importwi.src#sRTErrorHeader.string.text
msgid "Error"
msgstr "ದೋಷ"
#: importwi.src#sPathDialogMessage.string.text
msgid "Select a directory"
msgstr "ಒಂದು ಕೋಶವನ್ನು ಆಯ್ಕೆಮಾಡಿ"
#: importwi.src#sDialogTitle.string.text
msgid "Document Converter"
msgstr "ದಸ್ತಾವೇಜು ಪರಿವರ್ತಕ"
#: importwi.src#sProgressPage1.string.text
msgid "Progress"
msgstr "ಪ್ರಗತಿ"
#: importwi.src#sProgressPage2.string.text
msgid "Retrieving the relevant documents:"
msgstr "ಸೂಕ್ತವಾದ ದಸ್ತಾವೇಜುಗಳನ್ನು ಪತ್ತೆಹಚ್ಚಿ ತರಲಾಗುತ್ತಿದೆ:"
#: importwi.src#sProgressPage3.string.text
msgid "Converting the documents"
msgstr "ದಸ್ತಾವೇಜುಗಳನ್ನು ಪರಿವರ್ತಿಸಲಾಗುತ್ತಿದೆ"
#: importwi.src#sProgressFound.string.text
msgid "Found:"
msgstr "ಕಂಡುಬಂದಿರುವುದು:"
#: importwi.src#sProgressPage5.string.text
msgid "%1 found"
msgstr "%1 ಕಂಡುಬಂದಿದೆ"
#: importwi.src#sReady.string.text
msgid "Finished"
msgstr "ಮುಗಿಯಿತು"
#: importwi.src#sXMLTemplateCheckbox_1_.string.text
msgid "Text templates"
msgstr "ಪಠ್ಯ ನಮೂನೆಗಳು"
#: importwi.src#sXMLTemplateCheckbox_2_.string.text
msgid "Spreadsheet templates"
msgstr "ಸ್ಪ್ರೆಡ್‌ಷೀಟ್ ನಮೂನೆಗಳು"
#: importwi.src#sXMLTemplateCheckbox_3_.string.text
msgid "Drawing/presentation templates"
msgstr "ಡ್ರಾಯಿಂಗ್/ಪ್ರೆಸೆಂಟೇಷನ್ ನಮೂನೆಗಳು"
#: importwi.src#sXMLTemplateCheckbox_4_.string.text
msgctxt "importwi.src#sXMLTemplateCheckbox_4_.string.text"
msgid "Master documents"
msgstr "ಮುಖ್ಯ ದಸ್ತಾವೇಜುಗಳು"
#: importwi.src#sXMLDocumentCheckbox_1_.string.text
msgid "Text documents"
msgstr "ಪಠ್ಯ ದಸ್ತಾವೇಜುಗಳು"
#: importwi.src#sXMLDocumentCheckbox_2_.string.text
msgid "Spreadsheets"
msgstr "ಸ್ಪ್ರೆಡ್‌ಷೀಟ್‌ಗಳು"
#: importwi.src#sXMLDocumentCheckbox_3_.string.text
msgid "Drawing/presentation documents"
msgstr "ಡ್ರಾಯಿಂಗ್/ಪ್ರೆಸೆಂಟೇಷನ್ ದಸ್ತಾವೇಜುಗಳು"
#: importwi.src#sXMLDocumentCheckbox_4_.string.text
msgid "Master documents/formulas"
msgstr "ಮುಖ್ಯ ದಸ್ತಾವೇಜುಗಳು/ಸೂತ್ರಗಳು"
#: importwi.src#sXMLHelperApplications_1.string.text
msgctxt "importwi.src#sXMLHelperApplications_1.string.text"
msgid "Master documents"
msgstr "ಮುಖ್ಯ ದಸ್ತಾವೇಜುಗಳು"
#: importwi.src#sXMLHelperApplications_2.string.text
msgid "Formulas"
msgstr "ಸೂತ್ರಗಳು"
#: importwi.src#sSourceDocuments.string.text
msgid "Source documents"
msgstr "ಆಕರ ದಸ್ತಾವೇಜುಗಳು"
#: importwi.src#sTargetDocuments.string.text
msgid "Target documents"
msgstr "ಉದ್ದೇಶಿತ ದಸ್ತಾವೇಜುಗಳು"
#: importwi.src#sCreateLogfile.string.text
msgid "Create log file"
msgstr "ದಾಖಲೆ ಕಡತವನ್ನು ನಿರ್ಮಿಸು"
#: importwi.src#sLogfileSummary.string.text
msgid "<COUNT> documents converted"
msgstr "<COUNT> ಪರಿವರ್ತಿತ ದಸ್ತಾವೇಜುಗಳು"
#: importwi.src#sLogfileHelpText.string.text
msgid "A log file will be created in your work directory"
msgstr "ನಿಮ್ಮ ಕೆಲಸದ ಕೋಶದಲ್ಲಿ ಒಂದು ದಾಖಲೆ ಕಡತವನ್ನು ನಿರ್ಮಿಸಲಾಗುವುದು"
#: importwi.src#sshowLogfile.string.text
msgid "Show log file"
msgstr "ದಾಖಲೆಯ ಕಡತವನ್ನು ತೋರಿಸು"
#: importwi.src#sSumInclusiveSubDir.string.text
msgid "All subdirectories will be taken into account"
msgstr "ಎಲ್ಲಾ ಉಪಕೋಶಗಳನ್ನು ಪರಿಗಣಿಸಲಾಗುವುದು."
#: importwi.src#sSumSaveDokumente.string.text
msgid "These will be exported to the following directory:"
msgstr "ಇವೆಲ್ಲವನ್ನು ಮುಂದೆ ತಿಳಿಸಿರುವ ಕೋಶಕ್ಕೆ ರಫ್ತು ಮಾಡಲಾಗುವುದು:"
#: importwi.src#sSumSOTextDocuments.string.text
#, fuzzy
msgid "All StarOffice text documents contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ %PRODUCTNAME ಪಠ್ಯ ದಸ್ತಾವೇಜುಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumSOTableDocuments.string.text
#, fuzzy
msgid "All StarOffice spreadsheets contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ %PRODUCTNAME ಸ್ಪ್ರೆಡ್‌ಷೀಟ್‌ಗಳನ್ನು ಆಮದು ಮಾಡಿಕೊಳ್ಳಲಾಗುವುದು: "
#: importwi.src#sSumSODrawDocuments.string.text
#, fuzzy
msgid "All StarOffice drawing and presentation documents contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ %PRODUCTNAME ಡ್ರಾಯಿಂಗ್ ಹಾಗು ಪ್ರೆಸೆಂಟೇಷನ್ ದಸ್ತಾವೇಜುಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumSOMathDocuments.string.text
#, fuzzy
msgid "All StarOffice formula documents contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ %PRODUCTNAME ಫಾರ್ಮುಲಾ ದಸ್ತಾವೇಜುಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumSOTextTemplates.string.text
#, fuzzy
msgid "All StarOffice text templates contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ %PRODUCTNAME ಪಠ್ಯ ನಮೂನೆಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumSOTableTemplates.string.text
#, fuzzy
msgid "All StarOffice table templates contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ %PRODUCTNAME ಟೇಬಲ್ ನಮೂನೆಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumSODrawTemplates.string.text
#, fuzzy
msgid "All StarOffice drawing and presentation templates contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ %PRODUCTNAME ಡ್ರಾಯಿಂಗ್ ಹಾಗು ಪ್ರೆಸೆಂಟೇಷನ್ ನಮೂನೆಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumSOGlobalDocuments.string.text
#, fuzzy
msgid "All StarOffice master documents contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ %PRODUCTNAME ಮಾಸ್ಟರ್ ದಸ್ತಾವೇಜುಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumMSTextDocuments.string.text
msgid "All Word documents contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ ವರ್ಡ್ ದಸ್ತಾವೇಜುಗಳನ್ನು ಅಮದು ಮಾಡಿಕೊಳ್ಳಲಾಗುವುದು:"
#: importwi.src#sSumMSTableDocuments.string.text
msgid "All Excel documents contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ ಎಕ್ಸೆಲ್ ದಸ್ತಾವೇಜುಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumMSDrawDocuments.string.text
msgid "All PowerPoint documents contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ ಪವರ್ ಪಾಯಿಂಟ್ ದಸ್ತಾವೇಜುಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumMSTextTemplates.string.text
msgid "All Word templates contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ ವರ್ಡ್ ನಮೂನೆಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumMSTableTemplates.string.text
msgid "All Excel templates contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ ಎಕ್ಸೆಲ್ ನಮೂನೆಗಳನ್ನು ಆಮದು ಮಾಡಿಕೊಳ್ಳಲಾಗುವುದು:"
#: importwi.src#sSumMSDrawTemplates.string.text
msgid "All PowerPoint templates contained in the following directory will be imported:"
msgstr "ಮುಂದೆ ತಿಳಿಸಲಾಗಿರುವ ಕಡತಕೋಶದಿಂದ ಎಲ್ಲಾ ಪವರ್ ಪಾಯಿಂಟ್ ನಮೂನೆಗಳನ್ನು ಆಮದು ಮಾಡಿಕೊಳ್ಳಲಾಗುವುದು:"