Files
libreoffice-translations-we…/source/kn/dbaccess/source/ui/tabledesign.po
Christian Lohmaier 2425bbd763 update translations for 5.4.0 alpha1
and force-fix errors using pocheck

Change-Id: Idd8a43ec96b75f779aab472e67c1471299160b87
2017-04-28 17:16:36 +02:00

514 lines
18 KiB
Plaintext

#. extracted from dbaccess/source/ui/tabledesign
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: https://bugs.libreoffice.org/enter_bug.cgi?product=LibreOffice&bug_status=UNCONFIRMED&component=UI\n"
"POT-Creation-Date: 2017-04-19 21:37+0200\n"
"PO-Revision-Date: 2016-12-03 21:54+0000\n"
"Last-Translator: Anonymous Pootle User\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Accelerator-Marker: ~\n"
"X-Generator: LibreOffice\n"
"X-POOTLE-MTIME: 1480802096.000000\n"
#: table.src
msgctxt ""
"table.src\n"
"STR_TABLEDESIGN_DBFIELDTYPES\n"
"string.text"
msgid "Unknown;Text;Number;Date/Time;Date;Time;Yes/No;Currency;Memo;Counter;Image;Text (fix);Decimal;Binary (fix);Binary;BigInt;Double;Float;Real;Integer;Small Integer;Tiny Integer;SQL Null;Object;Distinct;Structure;Field;BLOB;CLOB;REF;OTHER;Bit (fix)"
msgstr "ಅಜ್ಞಾತ;ಪಠ್ಯ;ಸಂಖ್ಯೆ;ದಿನಾಂಕ/ಸಮಯ;ದಿನಾಂಕ;ಸಮಯ;ಹೌದು/ಇಲ್ಲ;ಚಲಾವಣೆ ನಾಣ್ಯ;ಮೆಮೊ;ಲೆಕ್ಕಿಗ;ಚಿತ್ರ;ಪಠ್ಯ (ನಿಶ್ಚಿತ);ದಶಾಂಶ;ಬೈನರಿ (ನಿಶ್ಚಿತ);ಬೈನರಿ;BigInt;ಎರಡು;ತೇಲು;ನಿಜ;ಪೂರ್ಣಾಕ;ಸಣ್ಣ ಪೂರ್ಣಾಂಕ;ಅತಿ ಸಣ್ಣ ಪೂರ್ಣಾಂಕ;SQL ಶೂನ್ಯ;ವಸ್ತು;ವಿಶಿಷ್ಟ;ರಚನೆ;ಕ್ಷೇತ್ರ;BLOB;CLOB;REF;OTHER:ಬಿಟ್ (ನಿಶ್ಚಿತ)"
#: table.src
msgctxt ""
"table.src\n"
"STR_TABLEDESIGN_UNDO_PRIMKEY\n"
"string.text"
msgid "Insert/remove primary key"
msgstr "ಪ್ರಾಥಮಿಕ ಕೀಲಿಯನ್ನು ಸೇರಿಸು/ತೆಗೆದುಹಾಕು"
#: table.src
msgctxt ""
"table.src\n"
"STR_VALUE_YES\n"
"string.text"
msgid "Yes"
msgstr "ಹೌದು"
#: table.src
msgctxt ""
"table.src\n"
"STR_VALUE_NO\n"
"string.text"
msgid "No"
msgstr "ಇಲ್ಲ"
#: table.src
msgctxt ""
"table.src\n"
"STR_VALUE_NONE\n"
"string.text"
msgid "<none>"
msgstr "<ಏನೂ ಇಲ್ಲ>"
#: table.src
msgctxt ""
"table.src\n"
"STR_TAB_FIELD_NAME\n"
"string.text"
msgid "Field name"
msgstr "ವರ್ಗದ ಹೆಸರು"
#: table.src
msgctxt ""
"table.src\n"
"STR_TAB_FIELD_COLUMN_NAME\n"
"string.text"
msgid "Field Name"
msgstr "ವರ್ಗದ ಹೆಸರು"
#: table.src
msgctxt ""
"table.src\n"
"STR_TAB_FIELD_DATATYPE\n"
"string.text"
msgid "Field ~type"
msgstr "ವರ್ಗ ಬಗೆ(~t)"
#: table.src
msgctxt ""
"table.src\n"
"STR_TAB_FIELD_COLUMN_DATATYPE\n"
"string.text"
msgid "Field Type"
msgstr "ವರ್ಗ ಬಗೆ"
#: table.src
msgctxt ""
"table.src\n"
"STR_TAB_HELP_TEXT\n"
"string.text"
msgid "Description"
msgstr "ವಿವರಣೆ"
#: table.src
msgctxt ""
"table.src\n"
"STR_COLUMN_DESCRIPTION\n"
"string.text"
msgid "Column Description"
msgstr "ಲಂಬಸಾಲು ವಿವರಕ"
#: table.src
msgctxt ""
"table.src\n"
"STR_FIELD_AUTOINCREMENT\n"
"string.text"
msgid "~AutoValue"
msgstr "ಸ್ವಯಂಮೌಲ್ಯ(~A)"
#: table.src
msgctxt ""
"table.src\n"
"STR_TAB_PROPERTIES\n"
"string.text"
msgid "Field Properties"
msgstr "ಕ್ಷೇತ್ರದ ಗುಣಧರ್ಮಗಳು"
#: table.src
msgctxt ""
"table.src\n"
"STR_TABED_UNDO_CELLMODIFIED\n"
"string.text"
msgid "Modify cell"
msgstr "ಸೆಲ್‌ ಅನ್ನು ಮಾರ್ಪಡಿಸಿ"
#: table.src
msgctxt ""
"table.src\n"
"STR_TABED_UNDO_ROWDELETED\n"
"string.text"
msgid "Delete row"
msgstr "ಅಡ್ಡಸಾಲುಗಳನ್ನು ಅಳಿಸಿ"
#: table.src
msgctxt ""
"table.src\n"
"STR_TABED_UNDO_TYPE_CHANGED\n"
"string.text"
msgid "Modify field type"
msgstr "ಕ್ಷೇತ್ರದ ಬಗೆಯನ್ನು ಮಾರ್ಪಡಿಸಿ"
#: table.src
msgctxt ""
"table.src\n"
"STR_TABED_UNDO_ROWINSERTED\n"
"string.text"
msgid "Insert row"
msgstr "ಅಡ್ಡಸಾಲುಗಳನ್ನು ಸೇರಿಸು"
#: table.src
msgctxt ""
"table.src\n"
"STR_TABED_UNDO_NEWROWINSERTED\n"
"string.text"
msgid "Insert new row"
msgstr "ಹೊಸ ಅಡ್ಡಸಾಲನ್ನು ಸೇರಿಸಿ"
#: table.src
msgctxt ""
"table.src\n"
"STR_DEFAULT_VALUE\n"
"string.text"
msgid "~Default value"
msgstr "ಪೂರ್ವನಿಯೋಜಿತ ಮೌಲ್ಯ(~D)"
#: table.src
msgctxt ""
"table.src\n"
"STR_FIELD_REQUIRED\n"
"string.text"
msgid "~Entry required"
msgstr "ಅಗತ್ಯ ನಮೂದು(~E)"
#: table.src
msgctxt ""
"table.src\n"
"STR_TEXT_LENGTH\n"
"string.text"
msgid "~Length"
msgstr "ಉದ್ದ(~L)"
#: table.src
msgctxt ""
"table.src\n"
"STR_NUMERIC_TYPE\n"
"string.text"
msgid "~Type"
msgstr "ಬಗೆ(~T)"
#: table.src
msgctxt ""
"table.src\n"
"STR_LENGTH\n"
"string.text"
msgid "~Length"
msgstr "ಉದ್ದ(~L)"
#: table.src
msgctxt ""
"table.src\n"
"STR_SCALE\n"
"string.text"
msgid "Decimal ~places"
msgstr "ದಶಾಂಶದ ಸ್ಥಳಗಳು (~p)"
#: table.src
msgctxt ""
"table.src\n"
"STR_FORMAT\n"
"string.text"
msgid "Format example"
msgstr "ನಮೂನೆಯ ಉದಾಹರಣೆ"
#: table.src
msgctxt ""
"table.src\n"
"STR_HELP_BOOL_DEFAULT\n"
"string.text"
msgid ""
"Select a value that is to appear in all new records as default.\n"
"If the field is not to have a default value, select the empty string."
msgstr ""
"ಎಲ್ಲಾ ದಾಖಲೆಗಳಲ್ಲೂ ಪೂರ್ವನಿಯೋಜಿತವಾಗಿ ಕಾಣಿಸಿಕೊಳ್ಳುವಂತಹ ಒಂದು ಮೌಲ್ಯವನ್ನು ಆಯ್ಕೆ ಮಾಡಿ.\n"
"ಕ್ಷೇತ್ರವು ಒಂದು ಪೂರ್ವನಿಯೋಜಿತ ಮೌಲ್ಯವನ್ನು ಹೊಂದಿರದೆ ಹೋದಲ್ಲಿ, ಖಾಲಿ ಸ್ಥಳವನ್ನು ಆಯ್ಕೆ ಮಾಡಿ."
#: table.src
msgctxt ""
"table.src\n"
"STR_HELP_DEFAULT_VALUE\n"
"string.text"
msgid ""
"Enter a default value for this field.\n"
"\n"
"When you later enter data in the table, this string will be used in each new record for the field selected. It should, therefore, correspond to the cell format that needs to be entered below."
msgstr ""
"ಈ ಕ್ಷೇತ್ರಕ್ಕೆ ಪೂರ್ವನಿಯೋಜಿತವಾದ ಒಂದು ಮೌಲ್ಯವನ್ನು ನಮೂದಿಸಿ.\n"
"\n"
"ನೀವು ಆನಂತರ ಕೋಷ್ಟಕದಲ್ಲಿ ದತ್ತಾಂಶವನ್ನು ನಮೂದಿಸಿದಾಗ, ಈ ವಾಕ್ಯವನ್ನು ಆಯ್ಕೆ ಮಾಡಲಾದ ಪ್ರತಿಯೊಂದು ಹೊಸ ದಾಖಲೆಯಲ್ಲಿ ಈ ವಾಕ್ಯವನ್ನು ಬಳಸಲಾಗುವುದು. ಅದ್ದರಿಂದ ಇದು ಈ ಕೆಳಗೆ ನಮೂದಿಸಬೇಕಿರುವ ಕೋಶದ ನಮೂನೆಯಲ್ಲಿ ಇರಬೇಕು."
#: table.src
msgctxt ""
"table.src\n"
"STR_HELP_FIELD_REQUIRED\n"
"string.text"
msgid "Activate this option if this field cannot contain NULL values, i.e. the user must always enter data."
msgstr "ಕ್ಷೇತ್ರವು NULL ಮೌಲ್ಯಗಳನ್ನು ಹೊಂದಿರಲು ಸಾಧ್ಯವಿರದೆ ಇದ್ದಲ್ಲಿ (ಅಂದರೆ, ಬಳಕೆದಾರರು ಯಾವಾಗಲೂ ದತ್ತಾಂಶವನ್ನು ನಮೂದಿಸಬೇಕಿದ್ದಾಗ) ಈ ಆಯ್ಕೆಯನ್ನು ಸಕ್ರಿಯಗೊಳಿಸಿ."
#: table.src
msgctxt ""
"table.src\n"
"STR_HELP_TEXT_LENGTH\n"
"string.text"
msgid "Enter the maximum text length permitted."
msgstr "ಅನುಮತಿ ಇರುವ ಪಠ್ಯದ ಗರಿಷ್ಟ ಉದ್ದವನ್ನು ನಮೂದಿಸಿ."
#: table.src
msgctxt ""
"table.src\n"
"STR_HELP_NUMERIC_TYPE\n"
"string.text"
msgid "Enter the number format."
msgstr "ಸಂಖ್ಯೆಯ ನಮೂನೆಯನ್ನು ನಮೂದಿಸಿ."
#: table.src
msgctxt ""
"table.src\n"
"STR_HELP_LENGTH\n"
"string.text"
msgid ""
"Determine the length data can have in this field.\n"
"\n"
"If decimal fields, then the maximum length of the number to be entered, if binary fields, then the length of the data block.\n"
"The value will be corrected accordingly when it exceeds the maximum for this database."
msgstr ""
"ಈ ಕ್ಷೇತ್ರದಲ್ಲಿ ಸರಿಹೊಂದುವ ದತ್ತಾಂಶದ ಗಾತ್ರವನ್ನು ನಿರ್ಧರಿಸಿ.\n"
"\n"
"ದಶಾಂಶ ಸ್ಥಳಗಳಾದರೆ, ನಮೂದಿಸಬೇಕಿರುವ ಗರಿಷ್ಟ ಉದ್ದವು ಸಂಖ್ಯೆಗಳಲ್ಲಿರುತ್ತದೆ, ಬೈನರಿ ಕ್ಷೇತ್ರಗಳಾದರೆ, ದತ್ತಾಂಶದ ಖಂಡದ ಉದ್ದವಾಗಿರುತ್ತದೆ.\n"
"ಮೌಲ್ಯವು ಈ ದತ್ತಸಂಚಯದ ಗರಿಷ್ಟ ಮಿತಿಯನ್ನು ಮೀರಿದಲ್ಲಿ ತಕ್ಕನಾದ ರೀತಿಯಲ್ಲಿ ಆ ಮೌಲ್ಯವನ್ನು ಸರಿಹೊಂದಿಸಲಾಗುವುದು."
#: table.src
msgctxt ""
"table.src\n"
"STR_HELP_SCALE\n"
"string.text"
msgid "Specify the number of decimal places permitted in this field."
msgstr "ಈ ಸ್ಥಳದಲ್ಲಿ ಅನುಮತಿ ಇರುವ ದಶಾಂಶ ಸ್ಥಳಗಳ ಸಂಖ್ಯೆಯನ್ನು ಸೂಚಿಸು."
#: table.src
msgctxt ""
"table.src\n"
"STR_HELP_FORMAT_CODE\n"
"string.text"
msgid "This is where you see how the data would be displayed in the current format (use the button on the right to modify the format)."
msgstr "ಇಲ್ಲಿ ನೀವು ಈಗಿನ ನಮೂನೆಯಲ್ಲಿ ದತ್ತಾಂಶವು ಹೇಗೆ ಕಾಣಿಸಿಕೊಳ್ಳುತ್ತದೆ ಎಂದು ನೋಡಬಹುದಾಗಿದೆ (ನಮೂನೆಯನ್ನು ಬದಲಾಯಿಸಲು ಬಲಭಾಗದಲ್ಲಿರುವ ಗುಂಡಿಯನ್ನು ಬಳಸಿ)."
#: table.src
msgctxt ""
"table.src\n"
"STR_HELP_FORMAT_BUTTON\n"
"string.text"
msgid "This is where you determine the output format of the data."
msgstr "ಇಲ್ಲಿ ನೀವು ದತ್ತಾಂಶದ ಔಟ್‌ಪುಟ್‌ ವಿನ್ಯಾಸವನ್ನು ಸೂಚಿಸಬೇಕು."
#: table.src
msgctxt ""
"table.src\n"
"STR_HELP_AUTOINCREMENT\n"
"string.text"
msgid ""
"Choose if this field should contain AutoIncrement values.\n"
"\n"
"You can not enter data in fields of this type. An intrinsic value will be assigned to each new record automatically (resulting from the increment of the previous record)."
msgstr ""
"ಈ ಕ್ಷೇತ್ರವು ಸ್ವಯಂಏರಿಕೆ ಮೌಲ್ಯಗಳನ್ನು ಹೊಂದಿರಬೇಕೆಂದಲ್ಲಿ ಇದನ್ನು ಆಯ್ಕೆ ಮಾಡಿ.\n"
"\n"
"ಈ ಬಗೆಯ ಕ್ಷೇತ್ರಗಳಲ್ಲಿ ನೀವು ದತ್ತಾಂಶವನ್ನು ನಮೂದಿಸಲು ಸಾಧ್ಯವಿಲ್ಲ. ಪ್ರತಿಯೊಂದು ದಾಖಲೆಗೂ ಸ್ವಯಂಚಾಲಿತವಾಗಿ ಒಂದು ಅಂತರ್ಗತ ಮೌಲ್ಯವನ್ನು ನೀಡಲಾಗುವುದು (ಈ ಹಿಂದಿನ ದಾಖಲೆಯಲ್ಲಿನ ಏರಿಕೆಗೆ ಅನುಗುಣವಾಗಿ)."
#: table.src
#, fuzzy
msgctxt ""
"table.src\n"
"STR_BUTTON_FORMAT\n"
"string.text"
msgid "~..."
msgstr "~..."
#: table.src
msgctxt ""
"table.src\n"
"STR_TABLEDESIGN_DUPLICATE_NAME\n"
"string.text"
msgid "The table cannot be saved because column name \"$column$\" was assigned twice."
msgstr "ಕೋಷ್ಟಕವನ್ನು ಉಳಿಸಲು ಸಾಧ್ಯವಾಗಿಲ್ಲ ಏಕೆಂದರೆ ಲಂಬಸಾಲಿನ ಹೆಸರಾದ \"$column$\" ಅನ್ನು ಎರಡು ಬಾರಿ ನೀಡಲಾಗಿದೆ."
#: table.src
msgctxt ""
"table.src\n"
"STR_TBL_COLUMN_IS_KEYCOLUMN\n"
"string.text"
msgid "The column \"$column$\" belongs to the primary key. If the column is deleted, the primary key will also be deleted. Do you really want to continue?"
msgstr "ಲಂಬಸಾಲು \"$column$\" ಪ್ರಾಥಮಿಕ ಕೀಲಿಗೆ ಸಂಬಂಧಿಸಿದ್ದಾಗಿದೆ. ಲಂಬಸಾಲನ್ನು ಅಳಿಸಿದರೆ, ಪ್ರಾಥಮಿಕ ಕೀಲಿಯೂ ಸಹ ಅಳಿಸಲ್ಪಡುತ್ತದೆ. ನೀವು ನಿಜವಾಗಲೂ ಮುಂದುವರೆಯಲು ಬಯಸುತ್ತೀರೆ?"
#: table.src
msgctxt ""
"table.src\n"
"STR_TBL_COLUMN_IS_KEYCOLUMN_TITLE\n"
"string.text"
msgid "Primary Key Affected"
msgstr "ಪ್ರಾಥಮಿಕ ಕೀಲಿಯ ಮೇಲೆ ಪರಿಣಾಮ ಬೀರಿದೆ"
#: table.src
msgctxt ""
"table.src\n"
"STR_COLUMN_NAME\n"
"string.text"
msgid "Column"
msgstr "ಲಂಬಸಾಲು"
#: table.src
msgctxt ""
"table.src\n"
"STR_QRY_CONTINUE\n"
"string.text"
msgid "Continue anyway?"
msgstr "ಆದರೂ ಮುಂದುವರೆಸಬೇಕೆ?"
#: table.src
msgctxt ""
"table.src\n"
"STR_TABLEDESIGN_CONNECTION_MISSING\n"
"string.text"
msgid "The table could not be saved due to problems connecting to the database."
msgstr "ದತ್ತಸಂಚಯದೊಂದಿಗೆ ಸಂಪರ್ಕಸಾಧಿಸುವಲ್ಲಿ ಉಂಟಾದ ತೊಂದರೆಯಿಂದಾಗಿ ಕೋಷ್ಟಕವನ್ನು ಉಳಿಸಲು ಸಾಧ್ಯವಾಗಿಲ್ಲ."
#: table.src
msgctxt ""
"table.src\n"
"STR_TABLEDESIGN_DATASOURCE_DELETED\n"
"string.text"
msgid "The table filter could not be adjusted because the data source has been deleted."
msgstr "ಕೋಷ್ಟಕದ ಫಿಲ್ಟರನ್ನು ಸರಿಹೊಂದಿಸಲು ಸಾಧ್ಯವಾಗಿಲ್ಲ ಏಕೆಂದರೆ ದತ್ತ ಆಕರವನ್ನು ಅಳಿಸಿ ಹಾಕಲಾಗಿದೆ."
#: table.src
#, fuzzy
msgctxt ""
"table.src\n"
"STR_QUERY_SAVE_TABLE_EDIT_INDEXES\n"
"string.text"
msgid ""
"Before you can edit the indexes of a table, you have to save it.\n"
"Do you want to save the changes now?"
msgstr ""
"ಒಂದು ಕೋಷ್ಟಕದ ಸೂಚಿಗಳನ್ನು ನೀವು ಸಂಪಾದಿಸುವ ಮೊದಲು ನೀವದನ್ನು ಉಳಿಸಬೇಕಾಗುತ್ತದೆ.\n"
"ನೀವು ಬದಲಾವಣೆಗಳನ್ನು ಈಗ ಬದಲಾಯಿಸಲು ಬಯಸುತ್ತೀರೆ?"
#: table.src
msgctxt ""
"table.src\n"
"STR_TABLEDESIGN_NO_PRIM_KEY_HEAD\n"
"string.text"
msgid "No primary key"
msgstr "ಯಾವುದೆ ಪ್ರಾಥಮಿಕ ಕೀಲಿ ಇಲ್ಲ"
#: table.src
msgctxt ""
"table.src\n"
"STR_TABLEDESIGN_NO_PRIM_KEY\n"
"string.text"
msgid ""
"A unique index or primary key is required for data record identification in this database.\n"
"You can only enter data into this table when one of these two structural conditions has been met.\n"
"\n"
"Should a primary key be created now?"
msgstr ""
"ಈ ದತ್ತಸಂಚಯದಲ್ಲಿನ ದತ್ತಾಂಶ ದಾಖಲೆ ಪತ್ತೆಗಾಗಿ ಒಂದು ವಿಶಿಷ್ಟವಾದ ಸೂಚಿ ಅಥವ ಪ್ರಾಥಮಿಕ ಕೀಲಿಯ ಅಗತ್ಯವಿದೆ.\n"
"ರಚನೆಯ ಈ ಎರಡು ನಿಬಂಧನೆಯು ಪರಿಪೂರ್ಣಗೊಂಡರೆ ಈ ಕೋಷ್ಟಕದಲ್ಲಿ ಕೇವಲ ದತ್ತಾಂಶವನ್ನು ಮಾತ್ರ ನೀವು ದಾಖಲಿಸಬಹುದಾಗಿದೆ.\n"
"\n"
"ಈಗ ಕೇವಲ ಪ್ರಾಥಮಿಕ ಕೀಲಿಯನ್ನು ಮಾತ್ರವೆ ರಚಿಸಬೇಕೆ?"
#: table.src
msgctxt ""
"table.src\n"
"STR_TABLEDESIGN_ALTER_ERROR\n"
"string.text"
msgid "The column \"$column$\" could not be changed. Should the column instead be deleted and the new format appended?"
msgstr "ಲಂಬಸಾಲು \"$column$\" ಅನ್ನು ಬದಲಾಯಿಸಲು ಸಾಧ್ಯವಿಲ್ಲ. ಬದಲಿಗೆ ಲಂಬಸಾಲನ್ನು ಅಳಿಸಿ ಹೊಸ ವಿನ್ಯಾಸವನ್ನು ಸೇರಿಸಬೇಕೆ?"
#: table.src
msgctxt ""
"table.src\n"
"STR_TABLEDESIGN_SAVE_ERROR\n"
"string.text"
msgid "Error while saving the table design"
msgstr "ಕೋಷ್ಟಕದ ವಿನ್ಯಾಸವನ್ನು ಉಳಿಸುವಲ್ಲಿ ದೋಷ ಉಂಟಾಗಿದೆ"
#: table.src
msgctxt ""
"table.src\n"
"STR_TABLEDESIGN_COULD_NOT_DROP_COL\n"
"string.text"
msgid "The column $column$ could not be deleted."
msgstr "ಲಂಬಸಾಲು $column$ ಅನ್ನು ಅಳಿಸಲು ಸಾಧ್ಯವಿಲ್ಲ."
#: table.src
msgctxt ""
"table.src\n"
"STR_AUTOINCREMENT_VALUE\n"
"string.text"
msgid "A~uto-increment statement"
msgstr "ಸ್ವಯಂ-ಏರಿಕೆ ಹೇಳಿಕೆ(~u)"
#: table.src
msgctxt ""
"table.src\n"
"STR_HELP_AUTOINCREMENT_VALUE\n"
"string.text"
msgid ""
"Enter an SQL statement for the auto-increment field.\n"
"\n"
"This statement will be directly transferred to the database when the table is created."
msgstr ""
"ಸ್ವಯಂ-ಏರಿಕೆ ಕ್ಷೇತ್ರದಲ್ಲಿ ಒಂದು SQL ಹೇಳಿಕೆಯನ್ನು ನಮೂದಿಸಿ.\n"
"\n"
"ಕೋಷ್ಟಕವನ್ನು ನಿರ್ಮಿಸಿದಾಗ ಈ ಹೇಳಿಕೆಯನ್ನು ನೇರವಾಗಿ ದತ್ತಸಂಚಯಕ್ಕೆ ವರ್ಗಾಯಿಸಲಾಗುತ್ತದೆ."
#: table.src
msgctxt ""
"table.src\n"
"STR_NO_TYPE_INFO_AVAILABLE\n"
"string.text"
msgid ""
"No type information could be retrieved from the database.\n"
"The table design mode is not available for this data source."
msgstr ""
"ದತ್ತಸಂಚಯದಿಂದ ಪ್ರಕಾರದ ಬಗ್ಗೆ ಯಾವುದೆ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.\n"
"ದತ್ತ ಆಕರದಲ್ಲಿ ಕೋಷ್ಟಕದ ವಿನ್ಯಾಸ ಕ್ರಮವು ಲಭ್ಯವಿಲ್ಲ."
#: table.src
msgctxt ""
"table.src\n"
"STR_CHANGE_COLUMN_NAME\n"
"string.text"
msgid "change field name"
msgstr "ಜಾಗದ ಹೆಸರನ್ನು ಬದಲಾಯಿಸಿ"
#: table.src
msgctxt ""
"table.src\n"
"STR_CHANGE_COLUMN_TYPE\n"
"string.text"
msgid "change field type"
msgstr "ಜಾಗದ ಬಗೆಯನ್ನು ಬದಲಾಯಿಸಿ"
#: table.src
msgctxt ""
"table.src\n"
"STR_CHANGE_COLUMN_DESCRIPTION\n"
"string.text"
msgid "change field description"
msgstr "ಜಾಗದ ವಿವರಣೆಯನ್ನು ಬದಲಾಯಿಸಿ"
#: table.src
msgctxt ""
"table.src\n"
"STR_CHANGE_COLUMN_ATTRIBUTE\n"
"string.text"
msgid "change field attribute"
msgstr "ಜಾಗದ ವೈಶಿಷ್ಟ್ಯಗಳನ್ನು ಬದಲಾಯಿಸಿ"