586 lines
43 KiB
Plaintext
586 lines
43 KiB
Plaintext
#. extracted from connectivity/source/resource.oo
|
|
msgid ""
|
|
msgstr ""
|
|
"Project-Id-Version: PACKAGE VERSION\n"
|
|
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+connectivity%2Fsource%2Fresource.oo&subcomponent=ui\n"
|
|
"POT-Creation-Date: 2011-11-26 00:03+0200\n"
|
|
"PO-Revision-Date: 2011-05-02 08:51+0200\n"
|
|
"Last-Translator: Shankar <svenkate@redhat.com>\n"
|
|
"Language-Team: LANGUAGE <LL@li.org>\n"
|
|
"Language: kn\n"
|
|
"MIME-Version: 1.0\n"
|
|
"Content-Type: text/plain; charset=utf-8\n"
|
|
"Content-Transfer-Encoding: 8bit\n"
|
|
"Plural-Forms: nplurals=2; plural=(n != 1);\n"
|
|
"X-Generator: Translate Toolkit 1.9.0\n"
|
|
"X-Accelerator-Marker: ~\n"
|
|
|
|
#: conn_error_message.src#256___2_100___0.string.text
|
|
msgid "The record operation has been vetoed."
|
|
msgstr "ರೆಕಾರ್ಡ್ ಕಾರ್ಯವನ್ನು ತಿರಸ್ಕರಿಸಲಾಗಿದೆ."
|
|
|
|
#: conn_error_message.src#256___2_200___0.string.text
|
|
msgid "The statement contains a cyclic reference to one or more sub queries."
|
|
msgstr "ಹೇಳಿಕೆಯು ಒಂದು ಅಥವ ಹೆಚ್ಚಿನ ಉಪ ಮನವಿಗಳಿಗಾಗಿ ಒಂದು ಆವರ್ತ(ಸೈಕ್ಲಿಕ್) ಉಲ್ಲೇಖವನ್ನು ಹೊಂದಿದೆ."
|
|
|
|
#: conn_error_message.src#256___2_300___0.string.text
|
|
msgid "The name must not contain any slashes ('/')."
|
|
msgstr "ಹೆಸರಿನಲ್ಲಿ ಯಾವುದೆ ಅಡ್ಡಗೆರೆಗಳು('/') ಇರುವಂತಿಲ್ಲ."
|
|
|
|
#: conn_error_message.src#256___2_301___0.string.text
|
|
msgid "$1$ is no SQL conform identifier."
|
|
msgstr "$1$ ಒಂದು SQL ಅನ್ನು ಪಾಲಿಸುವ ಪತ್ತೆಗಾರನಲ್ಲ."
|
|
|
|
#: conn_error_message.src#256___2_302___0.string.text
|
|
msgid "Query names must not contain quote characters."
|
|
msgstr "ಮನವಿಯ ಹೆಸರು ಉದ್ದರಣ ಚಿಹ್ನೆಗಳನ್ನು ಹೊಂದಿರುವಂತಿಲ್ಲ."
|
|
|
|
#: conn_error_message.src#256___2_303___0.string.text
|
|
msgid "The name '$1$' is already in use in the database."
|
|
msgstr "'$1$' ಹೆಸರು ಈಗಾಗಲೆ ದತ್ತಸಂಚಯದಲ್ಲಿ ಅಸ್ತಿತ್ವದಲ್ಲಿದೆ."
|
|
|
|
#: conn_error_message.src#256___2_304___0.string.text
|
|
msgid "No connection to the database exists."
|
|
msgstr "ದತ್ತಸಂಚಯಕ್ಕೆ ಯಾವುದೆ ಸಂಪರ್ಕವು ಲಭ್ಯವಿಲ್ಲ."
|
|
|
|
#: conn_error_message.src#256___2_500___0.string.text
|
|
msgid "No $1$ exists."
|
|
msgstr "$1$ ಅಸ್ತಿತ್ವದಲ್ಲಿಲ್ಲ."
|
|
|
|
#: conn_error_message.src#256___2_550___0.string.text
|
|
msgid "Unable to display the complete table content. Please apply a filter."
|
|
msgstr "ಸಂಪೂರ್ಣ ಕೋಷ್ಟಕದಲ್ಲಿನ ವಿಷಯಗಳನ್ನು ತೋರಿಸಲು ಸಾಧ್ಯವಾಗಿಲ್ಲ. ದಯವಿಟ್ಟು ಒಂದು ಫಿಲ್ಟರನ್ನು ಅಳವಡಿಸಿ."
|
|
|
|
#: conn_shared_res.src#STR_MOZILLA_ADDRESSBOOKS.string.text
|
|
msgid "Mozilla/Seamonkey Addressbook Directory"
|
|
msgstr "ಮೋಝಿಲ್ಲಾ/ಸೀಮಂಕಿ ವಿಳಾಸಪುಸ್ತಕ ಕೋಶ"
|
|
|
|
#: conn_shared_res.src#STR_THUNDERBIRD_ADDRESSBOOKS.string.text
|
|
msgid "Thunderbird Addressbook Directory"
|
|
msgstr "ತಂಡರ್ಬರ್ಡ್ ವಿಳಾಸಪುಸ್ತಕ ಕೋಶ"
|
|
|
|
#: conn_shared_res.src#STR_OE_ADDRESSBOOK.string.text
|
|
msgid "Outlook Express Addressbook"
|
|
msgstr "ಔಟ್‌ಲುಕ್ ಎಕ್ಸ್‌ಪ್ರೆಸ್ ವಿಳಾಸಪುಸ್ತಕ"
|
|
|
|
#: conn_shared_res.src#STR_OUTLOOK_MAPI_ADDRESSBOOK.string.text
|
|
msgid "Outlook (MAPI) Addressbook"
|
|
msgstr "ಔಟ್‌ಲುಕ್ (MAPI) ವಿಳಾಸಪುಸ್ತಕ"
|
|
|
|
#: conn_shared_res.src#STR_NO_TABLE_CREATION_SUPPORT.string.text
|
|
msgid "Creating tables is not supported for this kind of address books."
|
|
msgstr "ಈ ಬಗೆಯ ವಿಳಾಸಪುಸ್ತಕದಲ್ಲಿ ಕೋಷ್ಟಕಗಳನ್ನು ರಚಿಸುವುದು ಬೆಂಬಲಿತವಾಗಿಲ್ಲ."
|
|
|
|
#: conn_shared_res.src#STR_MOZILLA_IS_RUNNING.string.text
|
|
msgid "Cannot create new address books while Mozilla is running."
|
|
msgstr "ಮೋಝಿಲ್ಲಾ ಚಾಲನೆಯಲ್ಲಿರುವಾಗ ಹೊಸ ವಿಳಾಸ ಪುಸ್ತಕಗಳನ್ನು ರಚಿಸುವಂತಿಲ್ಲ."
|
|
|
|
#: conn_shared_res.src#STR_COULD_NOT_RETRIEVE_AB_ENTRY.string.text
|
|
msgid "An address book entry could not be retrieved, an unknown error occurred."
|
|
msgstr "ಒಂದು ವಿಳಾಸಪುಸ್ತಕದ ನಮೂದನ್ನು ಪಡೆಯಲಾಗಿಲ್ಲ, ಒಂದು ಅಜ್ಞಾತ ದೋಷವು ಸಂಭವಿಸಿದೆ."
|
|
|
|
#: conn_shared_res.src#STR_COULD_NOT_GET_DIRECTORY_NAME.string.text
|
|
msgid "An address book directory name could not be retrieved, an unknown error occurred."
|
|
msgstr "ಒಂದು ವಿಳಾಸಪುಸ್ತಕದ ಕೋಶದ ಹೆಸರನ್ನು ಪಡೆಯಲಾಗಿಲ್ಲ, ಒಂದು ಅಜ್ಞಾತ ದೋಷವು ಸಂಭವಿಸಿದೆ."
|
|
|
|
#: conn_shared_res.src#STR_TIMEOUT_WAITING.string.text
|
|
msgid "Timed out while waiting for the result."
|
|
msgstr "ಒಂದು ಫಲಿತಾಂಶಕ್ಕಾಗಿ ಕಾಯುವಾಗ ಕಾಲಾವಧಿ ತೀರಿದೆ."
|
|
|
|
#: conn_shared_res.src#STR_ERR_EXECUTING_QUERY.string.text
|
|
msgid "An error occurred while executing the query."
|
|
msgstr "ಮನವಿಯನ್ನು ಕಾರ್ಯಗತಗೊಳಿಸುವಾಗ ಒಂದು ದೋಷವು ಸಂಭವಿಸಿದೆ."
|
|
|
|
#: conn_shared_res.src#STR_MOZILLA_IS_RUNNIG_NO_CHANGES.string.text
|
|
msgid "You can't make any changes to mozilla address book when mozilla is running."
|
|
msgstr "ಮೋಝಿಲ್ಲಾ ಚಲಾಯಿತಗೊಳ್ಳುವಾಗ ನೀವು ಮೋಝಿಲ್ಲಾ ವಿಳಾಸ ಪುಸ್ತಕಕ್ಕೆ ಯಾವುದೆ ಬದಲಾವಣೆಗಳನ್ನು ಮಾಡುವಂತಿಲ್ಲ."
|
|
|
|
#: conn_shared_res.src#STR_FOREIGN_PROCESS_CHANGED_AB.string.text
|
|
msgid "Mozilla Address Book has been changed out of this process, we can't modify it in this condition."
|
|
msgstr "ಈ ಪ್ರಕ್ರಿಯೆಯ ಸಂದರ್ಭದಲ್ಲಿ ಮೋಝಿಲ್ಲಾ ವಿಳಾಸ ಪುಸ್ತಕವನ್ನು ಬದಲಾಯಿಸಲಾಗಿದೆ, ಆದರೆ ನಾವು ಈ ಸ್ಥಿತಿಯಲ್ಲಿ ಅದನ್ನು ಮಾರ್ಪಡಿಸುವಂತಿಲ್ಲ."
|
|
|
|
#: conn_shared_res.src#STR_CANT_FIND_ROW.string.text
|
|
msgid "Can't find the requested row."
|
|
msgstr "ಮನವಿ ಸಲ್ಲಿಸಲಾದ ಅಡ್ಡಸಾಲು ಕಂಡುಬಂದಿಲ್ಲ."
|
|
|
|
#: conn_shared_res.src#STR_CANT_FIND_CARD_FOR_ROW.string.text
|
|
msgid "Can't find the card for the requested row."
|
|
msgstr "ಮನವಿ ಸಲ್ಲಿಸಲಾದ ಅಡ್ಡಸಾಲಿಗಾಗಿ ಕಾರ್ಡು ಕಂಡುಬಂದಿಲ್ಲ."
|
|
|
|
#: conn_shared_res.src#STR_QUERY_AT_LEAST_ONE_TABLES.string.text
|
|
msgid "The query can not be executed. It needs at least one table."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಡೆಪಕ್ಷ ಒಂದು ಕೋಷ್ಟಕದ ಅಗತ್ಯವಿದೆ."
|
|
|
|
#: conn_shared_res.src#STR_NO_COUNT_SUPPORT.string.text
|
|
msgid "The driver does not support the 'COUNT' function."
|
|
msgstr "ಚಾಲಕವು 'COUNT' ಕ್ರಿಯೆಯನ್ನು ಬೆಂಬಲಿಸುವುದಿಲ್ಲ."
|
|
|
|
#: conn_shared_res.src#STR_STMT_TYPE_NOT_SUPPORTED.string.text
|
|
msgid "This statement type not supported by this database driver."
|
|
msgstr "ಈ ದತ್ತಸಂಚಯ ಚಾಲಕವನ್ನು ಈ ಹೇಳಿಕೆಯಿಂದ ಬೆಂಬಲಿತವಾಗಿಲ್ಲ."
|
|
|
|
#: conn_shared_res.src#STR_UNSPECIFIED_ERROR.string.text
|
|
msgid "An unknown error occurred."
|
|
msgstr "ಗೊತ್ತಿರದ ಒಂದು ದೋಷ ಎದುರಾಗಿದೆ."
|
|
|
|
#: conn_shared_res.src#STR_COULD_NOT_CREATE_ADDRESSBOOK.string.text
|
|
msgid "Could not create a new address book. Mozilla error code is $1$."
|
|
msgstr "ಹೊಸ ವಿಳಾಸ ಪುಸ್ತಕವನ್ನು ರಚಿಸಲು ಸಾಧ್ಯವಾಗಿಲ್ಲ. ಮೋಝಿಲ್ಲಾ ದೋಷ ಸಂಕೇತ $1$."
|
|
|
|
#: conn_shared_res.src#STR_COULD_NOT_LOAD_LIB.string.text
|
|
msgid "The library '$libname$' could not be loaded."
|
|
msgstr "ಲೈಬ್ರರಿ '$libname$' ಅನ್ನು ಲೋಡ್ ಮಾಡಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_ERROR_REFRESH_ROW.string.text
|
|
msgid "An error occurred while refreshing the current row."
|
|
msgstr "ಪ್ರಸಕ್ತ ಸಾಲನ್ನು ಪುನಶ್ಚೇತನಗೊಳಿಸುವಾಗ ಒಂದು ದೋಷವು ಸಂಭವಿಸಿದೆ."
|
|
|
|
#: conn_shared_res.src#STR_ERROR_GET_ROW.string.text
|
|
msgid "An error occurred while getting the current row."
|
|
msgstr "ಪ್ರಸಕ್ತ ಸಾಲನ್ನು ಪಡೆದುಕೊಳ್ಳುವಾಗ ಒಂದು ದೋಷವು ಸಂಭವಿಸಿದೆ."
|
|
|
|
#: conn_shared_res.src#STR_CAN_NOT_CANCEL_ROW_UPDATE.string.text
|
|
msgid "The row update can not be canceled."
|
|
msgstr "ಅಡ್ಡಸಾಲಿನ ಅಪ್‌ಡೇಟ್ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ."
|
|
|
|
#: conn_shared_res.src#STR_CAN_NOT_CREATE_ROW.string.text
|
|
msgid "A new row can not be created."
|
|
msgstr "ಒಂದು ಹೊಸ ಅಡ್ಡಸಾಲನ್ನು ರಚಿಸಲು ಸಾಧ್ಯವಿಲ್ಲ."
|
|
|
|
#: conn_shared_res.src#STR_QUERY_INVALID_IS_NULL_COLUMN.string.text
|
|
msgid "The query can not be executed. The 'IS NULL' can only be used with a column name."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. 'IS NULL' ಅನ್ನು ಕೇವಲ ಒಂದು ಲಂಬಸಾಲಿನ ಹೆಸರಿನೊಂದಿಗೆ ಮಾತ್ರವೆ ಬಳಸಬೇಕು."
|
|
|
|
#: conn_shared_res.src#STR_ILLEGAL_MOVEMENT.string.text
|
|
msgid "Illegal cursor movement occurred."
|
|
msgstr "ಅನಧೀಕೃತವಾದ ತೆರೆಸೂಚಕದ ಚಲನೆಯು ಸಂಭವಿಸಿದೆ."
|
|
|
|
#: conn_shared_res.src#STR_COMMIT_ROW.string.text
|
|
msgid "Please commit row '$position$' before update rows or insert new rows."
|
|
msgstr "ಅಡ್ಡಸಾಲುಗಳನ್ನು ಅಪ್‌ಡೇಟ್ ಮಾಡುವ ಮೊದಲು ಅಥವ ಹೊಸ ಅಡ್ಡಸಾಲನ್ನು ಸೇರಿಸುವ ಮೊದಲು ದಯವಿಟ್ಟು '$position$' ಅಡ್ಡಸಾಲನ್ನು ಸಲ್ಲಿಸಿ."
|
|
|
|
#: conn_shared_res.src#STR_INVALID_ROW_UPDATE.string.text
|
|
msgid "The update call can not be executed. The row is invalid."
|
|
msgstr "ಅಪ್‌ಡೇಟ್ ಕರೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಅಡ್ಡಸಾಲು ಅಮಾನ್ಯವಾಗಿದೆ."
|
|
|
|
#: conn_shared_res.src#STR_ROW_CAN_NOT_SAVE.string.text
|
|
msgid "The current row can not be saved."
|
|
msgstr "ಪ್ರಸಕ್ತ ಅಡ್ಡಸಾಲನ್ನು ಉಳಿಸಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_NO_HOSTNAME.string.text
|
|
msgid "No hostname was provided."
|
|
msgstr "ಯಾವುದೆ ಅತಿಥೇಯ ಹೆಸರನ್ನು ಒದಗಿಸಲಾಗಿಲ್ಲ."
|
|
|
|
#: conn_shared_res.src#STR_NO_BASEDN.string.text
|
|
msgid "No Base DN was provided."
|
|
msgstr "ಯಾವುದೆ ಮೂಲ DN ಅನ್ನು ಒದಗಿಸಲಾಗಿಲ್ಲ."
|
|
|
|
#: conn_shared_res.src#STR_COULD_NOT_CONNECT_LDAP.string.text
|
|
msgid "The connection to the LDAP server could not be established."
|
|
msgstr "LDAP ಪರಿಚಾರಕದೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_NO_CONNECTION_GIVEN.string.text
|
|
msgid "It doesn't exist a connection to the database."
|
|
msgstr "ಇದರಲ್ಲಿ ದತ್ತಸಂಚಯಕ್ಕಾಗಿ ಯಾವುದೆ ಸಂಪರ್ಕವು ಇಲ್ಲ."
|
|
|
|
#: conn_shared_res.src#STR_WRONG_PARAM_INDEX.string.text
|
|
msgid "You tried to set a parameter at position '$pos$' but there is/are only '$count$' parameter(s) allowed. One reason may be that the property \"ParameterNameSubstitution\" is not set to TRUE in the data source."
|
|
msgstr "ನೀವು '$pos$' ಸ್ಥಾನದಲ್ಲಿ ಒಂದು ನಿಯತಾಂಕವನ್ನು ಹೊಂದಿಸಲು ಪ್ರಯತ್ನಿಸಿದ್ದೀರಿ ಆದರೆ ಕೇವಲ '$count$' ನಿಯತಾಂಕಕ್ಕೆ(ಗಳಿಗೆ) ಮಾತ್ರ ಅನುಮತಿ ಇದೆ. ಒಂದು ಕಾರಣವೆಂದರೆ ದತ್ತ ಆಕರದಲ್ಲಿ ಗುಣಧರ್ಮ \"ParameterNameSubstitution\" ಅನ್ನು TRUE ಗೆ ಹೊಂದಿಸದೆ ಇರುವುದು ಆಗಿರಬಹುದು."
|
|
|
|
#: conn_shared_res.src#STR_INPUTSTREAM_WRONG_LEN.string.text
|
|
msgid "End of InputStream reached before satisfying length specified when InputStream was set."
|
|
msgstr "ಇನ್‌ಪುಟ್‌ಸ್ಟ್ರೀಮ್ ಅನ್ನು ಸಿದ್ಧಗೊಳಿಸಿದಾಗ ಅಗತ್ಯವಿದ್ದಂತಹ ಉದ್ದವನ್ನು ಪರಿಪೂರ್ಣಗೊಳಿಸುವ ಮೊದಲೆ ಇನ್‌ಪುಟ್‌ಸ್ಟ್ರೀಮ್ ಕೊನೆಯನ್ನು ತಲುಪಲಾಗಿದೆ."
|
|
|
|
#: conn_shared_res.src#STR_NO_INPUTSTREAM.string.text
|
|
msgid "The input stream was not set."
|
|
msgstr "ಇನ್‌ಪುಟ್ ಸ್ಟ್ರೀಮ್ ಅನ್ನು ಸಿದ್ಧಗೊಳಿಸಲಾಗಿಲ್ಲ."
|
|
|
|
#: conn_shared_res.src#STR_NO_ELEMENT_NAME.string.text
|
|
msgid "There is no element named '$name$'."
|
|
msgstr "'$name$' ಎಂಬ ಹೆಸರಿನ ಯಾವುದೆ ಘಟಕವಿಲ್ಲ."
|
|
|
|
#: conn_shared_res.src#STR_INVALID_BOOKMARK.string.text
|
|
msgid "Invalid bookmark value"
|
|
msgstr "ಅಮಾನ್ಯವಾದ ಬುಕ್‌ಮಾರ್ಕಿನ ಮೌಲ್ಯ"
|
|
|
|
#: conn_shared_res.src#STR_PRIVILEGE_NOT_GRANTED.string.text
|
|
msgid "Privilege not granted: Only table privileges can be granted."
|
|
msgstr "ಸವಲತ್ತನ್ನು ನೀಡಲು ಸಾಧ್ಯವಾಗಿಲ್ಲ: ಕೇವಲ ಕೋಷ್ಟಕ ಸವಲತ್ತುಗಳನ್ನು ಮಾತ್ರವೆ ನೀಡಬಹುದಾಗಿದೆ."
|
|
|
|
#: conn_shared_res.src#STR_PRIVILEGE_NOT_REVOKED.string.text
|
|
msgid "Privilege not revoked: Only table privileges can be revoked."
|
|
msgstr "ಸವಲತ್ತನ್ನು ರದ್ದುಪಡಿಸಲು ಸಾಧ್ಯವಾಗಿಲ್ಲ: ಕೇವಲ ಕೋಷ್ಟಕ ಸವಲತ್ತುಗಳನ್ನು ಮಾತ್ರವೆ ರದ್ದುಗೊಳಿಸಬಹುದಾಗಿದೆ."
|
|
|
|
#: conn_shared_res.src#STR_UNKNOWN_COLUMN_NAME.string.text
|
|
msgid "The column name '$columnname$' is unknown."
|
|
msgstr "'$columnname$' ಲಂಬಸಾಲಿನ ಹೆಸರು ತಿಳಿದಿಲ್ಲ."
|
|
|
|
#: conn_shared_res.src#STR_ERRORMSG_SEQUENCE.string.text
|
|
msgid "Function sequence error."
|
|
msgstr "ಕ್ರಿಯೆಯ ಅನುಕ್ರಮದ ದೋಷ."
|
|
|
|
#: conn_shared_res.src#STR_INVALID_INDEX.string.text
|
|
msgid "Invalid descriptor index."
|
|
msgstr "ಅಮಾನ್ಯವಾದ ವಿವರಣಕಾರ ಸೂಚಿ."
|
|
|
|
#: conn_shared_res.src#STR_UNSUPPORTED_FUNCTION.string.text
|
|
msgid "The driver does not support the function '$functionname$'."
|
|
msgstr "ಚಾಲಕವು $functionname$' ಕ್ರಿಯೆಯನ್ನು ಬೆಂಬಲಿಸುವುದಿಲ್ಲ."
|
|
|
|
#: conn_shared_res.src#STR_UNSUPPORTED_FEATURE.string.text
|
|
msgid "The driver does not support the functionality for '$featurename$'. It is not implemented."
|
|
msgstr "'$featurename$' ಗಾಗಿನ ಕ್ರಿಯಾಶೀಲತೆಯನ್ನು ಚಾಲಕವು ಬೆಂಬಲಿಸುವುದಿಲ್ಲ. ಇದನ್ನು ಅನ್ವಯಿಸಲಾಗುವುದಿಲ್ಲ."
|
|
|
|
#: conn_shared_res.src#STR_FORMULA_WRONG.string.text
|
|
msgid "The formula for TypeInfoSettings is wrong!"
|
|
msgstr "TypeInfoSettings ಗಾಗಿನ ಸೂತ್ರವು ತಪ್ಪಾಗಿದೆ!"
|
|
|
|
#: conn_shared_res.src#STR_STRING_LENGTH_EXCEEDED.string.text
|
|
msgid "The string '$string$' exceeds the maximum length of $maxlen$ characters when converted to the target character set '$charset$'."
|
|
msgstr "ನಿಗದಿತ ಅಕ್ಷರ ಸೆಟ್ '$charset$' ಅನ್ನಾಗಿ ಮಾರ್ಪಡಿಸಿದಾಗ '$string$' ವಾಕ್ಯವು $maxlen$ ಅಕ್ಷರಗಳ ಗರಿಷ್ಟ ಮಿತಿಯನ್ನು ಮೀರಿದೆ."
|
|
|
|
#: conn_shared_res.src#STR_CANNOT_CONVERT_STRING.string.text
|
|
msgid "The string '$string$' cannot be converted using the encoding '$charset$'."
|
|
msgstr "'$charset$' ಎನ್ಕೋಡಿಂಗನ್ನು ಬಳಸಿಕೊಂಡು '$string$' ವಾಕ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ."
|
|
|
|
#: conn_shared_res.src#STR_URI_SYNTAX_ERROR.string.text
|
|
msgid "The connection URL is invalid."
|
|
msgstr "ಸಂಪರ್ಕ ತಾಣಸೂಚಿಯು ಅಮಾನ್ಯವಾದುದಾಗಿದೆ."
|
|
|
|
#: conn_shared_res.src#STR_QUERY_TOO_COMPLEX.string.text
|
|
msgid "The query can not be executed. It is too complex."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. ಅದು ಬಹಳ ಸಂಕೀರ್ಣವಾಗಿದೆ."
|
|
|
|
#: conn_shared_res.src#STR_OPERATOR_TOO_COMPLEX.string.text
|
|
msgid "The query can not be executed. The operator is too complex."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. ಕಾರ್ಯನಿರ್ವಾಹಕವು ಬಹಳ ಸಂಕೀರ್ಣವಾಗಿದೆ."
|
|
|
|
#: conn_shared_res.src#STR_QUERY_INVALID_LIKE_COLUMN.string.text
|
|
msgid "The query can not be executed. You cannot use 'LIKE' with columns of this type."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. 'LIKE' ಅನ್ನು ಈ ಬಗೆಯ ಲಂಬಸಾಲುಗಳೊಂದಿಗೆ ಮಾತ್ರವೆ ಬಳಸುವಂತಿಲ್ಲ."
|
|
|
|
#: conn_shared_res.src#STR_QUERY_INVALID_LIKE_STRING.string.text
|
|
msgid "The query can not be executed. 'LIKE' can be used with a string argument only."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. 'LIKE' ಅನ್ನು ಕೇವಲ ಒಂದು ವಾಕ್ಯದ ಆರ್ಗುಮೆಂಟ್‌ನೊಂದಿಗೆ ಮಾತ್ರವೆ ಬಳಸಬೇಕು."
|
|
|
|
#: conn_shared_res.src#STR_QUERY_NOT_LIKE_TOO_COMPLEX.string.text
|
|
msgid "The query can not be executed. The 'NOT LIKE' condition is too complex."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. 'NOT LIKE' ಬಹಳ ಸಂಕೀರ್ಣವಾಗಿದೆ."
|
|
|
|
#: conn_shared_res.src#STR_QUERY_LIKE_WILDCARD.string.text
|
|
msgid "The query can not be executed. The 'LIKE' condition contains wildcard in the middle."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. 'LIKE' ಹೇಳಿಕೆಯ ನಡುವೆ ವೈಲ್ಡ್‍ಕಾರ್ಡನ್ನು ಹೊಂದಿದೆ."
|
|
|
|
#: conn_shared_res.src#STR_QUERY_LIKE_WILDCARD_MANY.string.text
|
|
msgid "The query can not be executed. The 'LIKE' condition contains too many wildcards."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. 'LIKE' ಹೇಳಿಕೆಯು ಬಹಳಷ್ಟು ವೈಲ್ಡ್‍ಕಾರ್ಡನ್ನು ಹೊಂದಿದೆ."
|
|
|
|
#: conn_shared_res.src#STR_INVALID_COLUMNNAME.string.text
|
|
msgid "The column name '$columnname$' is not valid."
|
|
msgstr "ಲಂಬಸಾಲಿನ ಹೆಸರು '$columnname$' ಅಮಾನ್ಯವಾಗಿದೆ."
|
|
|
|
#: conn_shared_res.src#STR_INVALID_COLUMN_SELECTION.string.text
|
|
msgid "The statement contains an invalid selection of columns."
|
|
msgstr "ಹೇಳಿಕೆಯು ಲಂಬಸಾಲಿನ ಒಂದು ಅಮಾನ್ಯವಾದ ಆಯ್ಕೆಯನ್ನು ಹೊಂದಿದೆ."
|
|
|
|
#: conn_shared_res.src#STR_COLUMN_NOT_UPDATEABLE.string.text
|
|
msgid "The column at position '$position$' could not be updated."
|
|
msgstr "'$position$' ಸ್ಥಳದಲ್ಲಿರುವ ಲಂಬಸಾಲನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ."
|
|
|
|
#: conn_shared_res.src#STR_COULD_NOT_LOAD_FILE.string.text
|
|
msgid "The file $filename$ could not be loaded."
|
|
msgstr "ಕಡತ $filename$ ಅನ್ನು ಲೋಡ್ ಮಾಡಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_LOAD_FILE_ERROR_MESSAGE.string.text
|
|
msgid ""
|
|
"The attempt to load the file resulted in the following error message ($exception_type$):\n"
|
|
"\n"
|
|
"$error_message$"
|
|
msgstr ""
|
|
"ಕಡತವನ್ನು ಲೋಡ್ ಮಾಡಲು ಪ್ರಯತ್ನಿಸಿದಾಗ ಈ ಕೆಳಗಿನ ದೋಷ ಸಂದೇಶಗಳು ಕಾಣಿಸಿಕೊಂಡಿದೆ ($exception_type$):\n"
|
|
"\n"
|
|
"$error_message$"
|
|
|
|
#: conn_shared_res.src#STR_TYPE_NOT_CONVERT.string.text
|
|
msgid "The type could not be converted."
|
|
msgstr "ಬಗೆಯನ್ನು ಬದಲಾಯಿಸಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_INVALID_COLUMN_DESCRIPTOR_ERROR.string.text
|
|
msgid "Could not append column: invalid column descriptor."
|
|
msgstr "ಲಂಬಸಾಲನ್ನು ಸೇರಿಸಲು ಸಾಧ್ಯವಾಗಿಲ್ಲ: ಅಮಾನ್ಯವಾದ ವಸ್ತು ವಿವರಣೆಗಾರ."
|
|
|
|
#: conn_shared_res.src#STR_INVALID_GROUP_DESCRIPTOR_ERROR.string.text
|
|
msgid "Could not create group: invalid object descriptor."
|
|
msgstr "ಗುಂಪನ್ನು ರಚಿಸಲು ಸಾಧ್ಯವಾಗಿಲ್ಲ: ಅಮಾನ್ಯವಾದ ವಸ್ತು ವಿವರಣೆಗಾರ."
|
|
|
|
#: conn_shared_res.src#STR_INVALID_INDEX_DESCRIPTOR_ERROR.string.text
|
|
msgid "Could not create index: invalid object descriptor."
|
|
msgstr "ಸೂಚಿಯನ್ನು ರಚಿಸಲು ಸಾಧ್ಯವಾಗಿಲ್ಲ: ಅಮಾನ್ಯವಾದ ವಸ್ತು ವಿವರಣೆಗಾರ."
|
|
|
|
#: conn_shared_res.src#STR_INVALID_KEY_DESCRIPTOR_ERROR.string.text
|
|
msgid "Could not create key: invalid object descriptor."
|
|
msgstr "ಕೀಲಿಯನ್ನು ರಚಿಸಲು ಸಾಧ್ಯವಾಗಿಲ್ಲ: ಅಮಾನ್ಯವಾದ ವಸ್ತು ವಿವರಣೆಗಾರ."
|
|
|
|
#: conn_shared_res.src#STR_INVALID_TABLE_DESCRIPTOR_ERROR.string.text
|
|
msgid "Could not create table: invalid object descriptor."
|
|
msgstr "ಕೋಷ್ಟಕವನ್ನು ರಚಿಸಲು ಸಾಧ್ಯವಾಗಿಲ್ಲ: ಅಮಾನ್ಯವಾದ ವಸ್ತು ವಿವರಣೆಗಾರ."
|
|
|
|
#: conn_shared_res.src#STR_INVALID_USER_DESCRIPTOR_ERROR.string.text
|
|
msgid "Could not create user: invalid object descriptor."
|
|
msgstr "ಬಳಕೆದಾರನನ್ನು ರಚಿಸಲು ಸಾಧ್ಯವಾಗಿಲ್ಲ: ಅಮಾನ್ಯವಾದ ವಸ್ತು ವಿವರಣೆಗಾರ."
|
|
|
|
#: conn_shared_res.src#STR_INVALID_VIEW_DESCRIPTOR_ERROR.string.text
|
|
msgid "Could not create view: invalid object descriptor."
|
|
msgstr "ನೋಟವನ್ನು ರಚಿಸಲು ಸಾಧ್ಯವಾಗಿಲ್ಲ: ಅಮಾನ್ಯವಾದ ವಸ್ತು ವಿವರಣೆಗಾರ."
|
|
|
|
#: conn_shared_res.src#STR_VIEW_NO_COMMAND_ERROR.string.text
|
|
msgid "Could not create view: no command object."
|
|
msgstr "ನೋಟವನ್ನು ರಚಿಸಲು ಸಾಧ್ಯವಾಗಿಲ್ಲ: ಯಾವುದೆ ಆದೇಶವು ವಸ್ತುವು ಕಂಡುಬಂದಿಲ್ಲ."
|
|
|
|
#: conn_shared_res.src#STR_NO_CONNECTION.string.text
|
|
msgid "The connection could not be created. May be the necessary data provider is not installed."
|
|
msgstr "ಸಂಪರ್ಕವನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಬಹುಷಃ ಅಗತ್ಯ ದತ್ತಾಂಶವನ್ನು ಒದಗಿಸುವವುದನ್ನು ಅನುಸ್ಥಾಪಿಸಲಾಗಿಲ್ಲ."
|
|
|
|
#: conn_shared_res.src#STR_COULD_NOT_DELETE_INDEX.string.text
|
|
msgid "The index could not be deleted. An unknown error while accessing the file system occurred."
|
|
msgstr "ಸೂಚಿಯನ್ನು ರಚಿಸಲು ಸಾಧ್ಯವಾಗಿಲ್ಲ. ಕಡತ ವ್ಯವಸ್ಥೆಯನ್ನು ನಿಲುಕಿಸಿಕೊಳ್ಳುವಾಗ ಒಂದು ಅಜ್ಞಾತ ದೋಷವು ಎದುರಾಗಿದೆ."
|
|
|
|
#: conn_shared_res.src#STR_ONL_ONE_COLUMN_PER_INDEX.string.text
|
|
msgid "The index could not be created. Only one column per index is allowed."
|
|
msgstr "ಸೂಚಿಯನ್ನು ರಚಿಸಲು ಸಾಧ್ಯವಾಗಿಲ್ಲ. ಪ್ರತಿ ಸೂಚಿಗೆ ಕೇವಲ ಒಂದು ಲಂಬಸಾಲಿಗೆ ಮಾತ್ರ ಅನುಮತಿ ಇದೆ."
|
|
|
|
#: conn_shared_res.src#STR_COULD_NOT_CREATE_INDEX_NOT_UNIQUE.string.text
|
|
msgid "The index could not be created. The values are not unique."
|
|
msgstr "ಸೂಚಿಯನ್ನು ರಚಿಸಲು ಸಾಧ್ಯವಾಗಿಲ್ಲ. ಮೌಲ್ಯವು ವಿಶಿಷ್ಟವಾದುದಾಗಿಲ್ಲ."
|
|
|
|
#: conn_shared_res.src#STR_COULD_NOT_CREATE_INDEX.string.text
|
|
msgid "The index could not be created. An unknown error appeared."
|
|
msgstr "ಸೂಚಿಯನ್ನು ರಚಿಸಲು ಸಾಧ್ಯವಾಗಿಲ್ಲ. ಒಂದು ಅಜ್ಞಾತ ದೋಷವು ಎದುರಾಗಿದೆ."
|
|
|
|
#: conn_shared_res.src#STR_COULD_NOT_CREATE_INDEX_NAME.string.text
|
|
msgid "The index could not be created. The file '$filename$' is used by an other index."
|
|
msgstr "ಸೂಚಿಯನ್ನು ರಚಿಸಲು ಸಾಧ್ಯವಾಗಿಲ್ಲ. ಕಡತ '$filename$' ಅನ್ನು ಬೇರೊಂದು ಸೂಚಿಯಿಂದ ಬಳಸಲಾಗಿದೆ."
|
|
|
|
#: conn_shared_res.src#STR_COULD_NOT_CREATE_INDEX_KEYSIZE.string.text
|
|
msgid "The index could not be created. The size of the chosen column is to big."
|
|
msgstr "ಸೂಚಿಯನ್ನು ರಚಿಸಲು ಸಾಧ್ಯವಾಗಿಲ್ಲ. ಆಯ್ಕೆ ಮಾಡಲಾದ ಲಂಬಸಾಲಿನ ಗಾತ್ರವು ಬಹಳ ದೊಡ್ಡದಾಗಿದೆ."
|
|
|
|
#: conn_shared_res.src#STR_SQL_NAME_ERROR.string.text
|
|
msgid "The name '$name$' doesn't match SQL naming constraints."
|
|
msgstr "ಹೆಸರು '$name$' SQL ಹೆಸರಿಸುವ ನಿಯಮಗಳಿಗೆ ತಾಳೆಯಾಗುತ್ತಿಲ್ಲ."
|
|
|
|
#: conn_shared_res.src#STR_COULD_NOT_DELETE_FILE.string.text
|
|
msgid "The file $filename$ could not be deleted."
|
|
msgstr "ಕಡತ $filename$ ಅನ್ನು ತೆಗೆದು ಹಾಕಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_INVALID_COLUMN_TYPE.string.text
|
|
msgid "Invalid column type for column '$columnname$'."
|
|
msgstr "'$columnname$' ಲಂಬಸಾಲಿನ ಅಮಾನ್ಯವಾದ ಲಂಬಸಾಲಿನ ಬಗೆ."
|
|
|
|
#: conn_shared_res.src#STR_INVALID_COLUMN_PRECISION.string.text
|
|
msgid "Invalid precision for column '$columnname$'."
|
|
msgstr "'$columnname$' ಲಂಬಸಾಲಿಗಾಗಿನ ಅಮಾನ್ಯವಾದ ನಿಖರತೆ."
|
|
|
|
#: conn_shared_res.src#STR_INVALID_PRECISION_SCALE.string.text
|
|
msgid "Precision is less than scale for column '$columnname$'."
|
|
msgstr "ನಿಖರತೆಯು '$columnname$' ಲಂಬಸಾಲಿನ ಅಳತೆಗಿಂದ ಕಡಿಮೆಯಾಗಿದೆ."
|
|
|
|
#: conn_shared_res.src#STR_INVALID_COLUMN_NAME_LENGTH.string.text
|
|
msgid "Invalid column name length for column '$columnname$'."
|
|
msgstr "'$columnname$' ಲಂಬಸಾಲಿಗಾಗಿನ ಹೆಸರು ಅಮಾನ್ಯವಾದ ಉದ್ದವನ್ನು ಹೊಂದಿದೆ."
|
|
|
|
#: conn_shared_res.src#STR_DUPLICATE_VALUE_IN_COLUMN.string.text
|
|
msgid "Duplicate value found in column '$columnname$'."
|
|
msgstr "'$columnname$' ಲಂಬಸಾಲಿನಲ್ಲಿ ಇದೆ ಬಗೆಯ ಇನ್ನೊಂದು ಮೌಲ್ಯವು ಕಂಡುಬಂದಿದೆ."
|
|
|
|
#: conn_shared_res.src#STR_INVALID_COLUMN_DECIMAL_VALUE.string.text
|
|
msgid ""
|
|
"The '$columnname$' column has been defined as a \"Decimal\" type, the max. length is $precision$ characters (with $scale$ decimal places).\n"
|
|
"\n"
|
|
"The specified value \"$value$ is longer than the number of digits allowed."
|
|
msgstr ""
|
|
"'$columnname$' ಲಂಬಸಾಲನ್ನು \"ದಶಾಂಶ\" ಬಗೆಯಲ್ಲಿ ಸೂಚಿಸಲಾಗಿದ್ದು, ಇದರ ಗರಿಷ್ಟ ಉದ್ದವು $precision$ ಅಕ್ಷರಗಳಷ್ಟಾಗಿರುತ್ತದೆ ($scale$ ದಶಾಂಶ ಸ್ಥಾನಗಳೊಂದಿಗೆ).\n"
|
|
"\n"
|
|
"ಸೂಚಿಸಲಾದ ಮೌಲ್ಯ \"$value$\" ಅನುಮತಿ ಇರುವ ಅಂಕಿಗಳಿಗಿಂತ ದೊಡ್ಡದಾಗಿದೆ."
|
|
|
|
#: conn_shared_res.src#STR_COLUMN_NOT_ALTERABLE.string.text
|
|
msgid "The column '$columnname$' could not be altered. May be the file system is write protected."
|
|
msgstr "'$columnname$' ಲಂಬಸಾಲನ್ನು ಬದಲಾಯಿಸಲು ಸಾಧ್ಯವಾಗಿಲ್ಲ. ಬಹುಷಃ ಕಡತವ್ಯವಸ್ಥೆಯನ್ನು ಬದಲಾಯಿಸದಂತೆ ಸಂರಕ್ಷಿಸಿರಬಹುದು."
|
|
|
|
#: conn_shared_res.src#STR_INVALID_COLUMN_VALUE.string.text
|
|
msgid "The column '$columnname$' could not be updated. The value is invalid for that column."
|
|
msgstr "'$columnname$' ಲಂಬಸಾಲನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗಿಲ್ಲ. ಆ ಲಂಬಸಾಲಿಗೆ ಮೌಲ್ಯವು ಅಮಾನ್ಯವಾಗಿದೆ."
|
|
|
|
#: conn_shared_res.src#STR_COLUMN_NOT_ADDABLE.string.text
|
|
msgid "The column '$columnname$' could not be added. May be the file system is write protected."
|
|
msgstr "'$columnname$' ಲಂಬಸಾಲನ್ನು ಸೇರಿಸಲು ಸಾಧ್ಯವಾಗಿಲ್ಲ. ಬಹುಷಃ ಕಡತವ್ಯವಸ್ಥೆಯನ್ನು ಬದಲಾಯಿಸದಂತೆ ಸಂರಕ್ಷಿಸಿರಬಹುದು."
|
|
|
|
#: conn_shared_res.src#STR_COLUMN_NOT_DROP.string.text
|
|
msgid "The column at position '$position$' could not be dropped. May be the file system is write protected."
|
|
msgstr "'$position$' ಸ್ಥಳದಲ್ಲಿರುವ ಲಂಬಸಾಲನ್ನು ಬಿಟ್ಟುಬಿಡಲು ಸಾಧ್ಯವಾಗಿಲ್ಲ. ಬಹುಷಃ ಕಡತವ್ಯವಸ್ಥೆಯನ್ನು ಬದಲಾಯಿಸದಂತೆ ಸಂರಕ್ಷಿಸಿರಬಹುದು."
|
|
|
|
#: conn_shared_res.src#STR_TABLE_NOT_DROP.string.text
|
|
msgid "The table '$tablename$' could not be dropped. May be the file system is write protected."
|
|
msgstr "ಕೋಷ್ಟಕ '$tablename$' ಅನ್ನು ಬಿಟ್ಟುಬಿಡಲು ಸಾಧ್ಯವಾಗಿಲ್ಲ. ಬಹುಷಃ ಕಡತವ್ಯವಸ್ಥೆಯನ್ನು ಬದಲಾಯಿಸದಂತೆ ಸಂರಕ್ಷಿಸಿರಬಹುದು."
|
|
|
|
#: conn_shared_res.src#STR_COULD_NOT_ALTER_TABLE.string.text
|
|
msgid "The table could not be altered."
|
|
msgstr "ಕೋಷ್ಟಕವನ್ನು ಬದಲಾಯಿಸಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_INVALID_DBASE_FILE.string.text
|
|
msgid "The file '$filename$' is an invalid (or unrecognized) dBase file."
|
|
msgstr "ಕಡತ '$filename$' ವು ಒಂದು ಅಮಾನ್ಯವಾದ (ಅಥವ ಗುರುತಿಸಲು ಆಗದೆ ಇರುವಂತಹ) dBase ಕಡತವಾಗಿದೆ."
|
|
|
|
#: conn_shared_res.src#STR_CANNOT_OPEN_BOOK.string.text
|
|
msgid "Cannot open Evolution address book."
|
|
msgstr "ಇವಲ್ಯೂಶನ್ ವಿಳಾಸ ಪುಸ್ತಕವನ್ನು ತೆರೆಯಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_SORT_BY_COL_ONLY.string.text
|
|
msgid "Can only sort by table columns."
|
|
msgstr "ಕೋಷ್ಟಕದ ಲಂಬಸಾಲುಗಳ ಆಧಾರವಾಗಿ ಮಾತ್ರವೆ ವಿಂಗಡಿಸಬಹುದು."
|
|
|
|
#: conn_shared_res.src#STR_QUERY_COMPLEX_COUNT.string.text
|
|
msgid "The query can not be executed. It is too complex. Only \"COUNT(*)\" is supported."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. ಅದು ಬಹಳ ಸಂಕೀರ್ಣವಾಗಿದೆ. ಕೇವಲ \"COUNT(*)\" ಬೆಂಬಲಿತವಾಗಿದೆ."
|
|
|
|
#: conn_shared_res.src#STR_QUERY_INVALID_BETWEEN.string.text
|
|
msgid "The query can not be executed. The 'BETWEEN' arguments are not correct."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. 'BETWEEN' ಆರ್ಗುಮೆಂಟ್‌ಗಳನ್ನು ಸರಿಯಾಗಿಲ್ಲ."
|
|
|
|
#: conn_shared_res.src#STR_QUERY_FUNCTION_NOT_SUPPORTED.string.text
|
|
msgid "The query can not be executed. The function is not supported."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. ಕ್ರಿಯೆಗೆ ಬೆಂಬಲಿವಿಲ್ಲ."
|
|
|
|
#: conn_shared_res.src#STR_TABLE_READONLY.string.text
|
|
msgid "The table can not be changed. It is read only."
|
|
msgstr "ಕೋಷ್ಟಕವನ್ನು ಬದಲಾಯಿಸಲು ಸಾಧ್ಯವಾಗಿಲ್ಲ. ಅದು ಕೇವಲ ಓದಲು ಮಾತ್ರವಾಗಿಲ್ಲ."
|
|
|
|
#: conn_shared_res.src#STR_DELETE_ROW.string.text
|
|
msgid "The row could not be deleted. The option \"Display inactive records\" is set."
|
|
msgstr "ಅಡ್ಡಸಾಲನ್ನು ತೆಗೆದು ಹಾಕಲು ಸಾಧ್ಯವಾಗಿಲ್ಲ. ಆಯ್ಕೆ \"ನಿಷ್ಕ್ರಿಯ ದಾಖಲೆಗಳನ್ನು ತೋರಿಸು\" ಅನ್ನು ಅಣಿಗೊಳಿಸಲಾಗಿದೆ."
|
|
|
|
#: conn_shared_res.src#STR_ROW_ALREADY_DELETED.string.text
|
|
msgid "The row could not be deleted. It is already deleted."
|
|
msgstr "ಅಡ್ಡಸಾಲನ್ನು ತೆಗೆದು ಹಾಕಲು ಸಾಧ್ಯವಾಗಿಲ್ಲ. ಅದನ್ನು ಈಗಾಗಲೆ ತೆಗೆದುಹಾಕಲಾಗಿದೆ."
|
|
|
|
#: conn_shared_res.src#STR_QUERY_MORE_TABLES.string.text
|
|
msgid "The query can not be executed. It contains more than one table."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. ಅದರಲ್ಲಿ ಒಂದಕ್ಕಿಂತ ಹೆಚ್ಚಿನ ಕೋಷ್ಟಕವಿಲ್ಲ."
|
|
|
|
#: conn_shared_res.src#STR_QUERY_NO_TABLE.string.text
|
|
msgid "The query can not be executed. It contains no valid table."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. ಅದರಲ್ಲಿ ಯಾವುದೆ ಮಾನ್ಯವಾದ ಕೋಷ್ಟಕವಿಲ್ಲ."
|
|
|
|
#: conn_shared_res.src#STR_QUERY_NO_COLUMN.string.text
|
|
msgid "The query can not be executed. It contains no valid columns."
|
|
msgstr "ಮನವಿಯನ್ನು ಕಾರ್ಯಗತಗೊಳಿಸಲಾಗಿಲ್ಲ. ಅದರಲ್ಲಿ ಯಾವುದೆ ಮಾನ್ಯವಾದ ಲಂಬಸಾಲುಗಳಿಲ್ಲ."
|
|
|
|
#: conn_shared_res.src#STR_INVALID_PARA_COUNT.string.text
|
|
msgid "The count of the given parameter values doesn't match the parameters."
|
|
msgstr "ಒದಗಿಸಲಾದ ನಿಯತಾಂಕ ಮೌಲ್ಯಗಳ ಎಣಿಕೆಯು ನಿಯತಾಂಕಗಳೊಂದಿಗೆ ತಾಳೆಯಾಗುತ್ತಿಲ್ಲ."
|
|
|
|
#: conn_shared_res.src#STR_NO_VALID_FILE_URL.string.text
|
|
msgid "The URL '$URL$' is not valid. A connection can not be created."
|
|
msgstr "ತಾಣಸೂಚಿ '$URL$' ಯು ಮಾನ್ಯವಾಗಿಲ್ಲ. ಒಂದು ಸಂಪರ್ಕವನ್ನು ರಚಿಸಲಾಗಿಲ್ಲ."
|
|
|
|
#: conn_shared_res.src#STR_NO_CLASSNAME.string.text
|
|
msgid "The driver class '$classname$' could not be loaded."
|
|
msgstr "ಚಾಲಕ ವರ್ಗ '$classname$' ಅನ್ನು ಲೋಡ್ ಮಾಡಲಾಗಿಲ್ಲ."
|
|
|
|
#: conn_shared_res.src#STR_NO_JAVA.string.text
|
|
msgid "No Java installation could be found. Please check your installation."
|
|
msgstr "ಯಾವುದೆ ಜಾವಾ ಅನುಸ್ಥಾಪನೆಯು ಕಂಡುಬಂದಿಲ್ಲ. ದಯವಿಟ್ಟು ನಿಮ್ಮ ಅನುಸ್ಥಾಪನೆಯನ್ನು ಪರಿಶೀಲಿಸಲಾಗಿಲ್ಲ."
|
|
|
|
#: conn_shared_res.src#STR_NO_RESULTSET.string.text
|
|
msgid "The execution of the query doesn't return a valid result set."
|
|
msgstr "ಮನವಿಯ ಕಾರ್ಯಗತಗೊಳಿಸುವಿಕೆಯು ಒಂದು ಮಾನ್ಯವಾದ ಫಲಿತಾಂಶವನ್ನು ನೀಡಿಲ್ಲ."
|
|
|
|
#: conn_shared_res.src#STR_NO_ROWCOUNT.string.text
|
|
msgid "The execution of the update statement doesn't effect any rows."
|
|
msgstr "ಅಪ್‌ಡೇಟ್ ಮಾಡಲಾದ ಹೇಳಿಕೆಯನ್ನು ಕಾರ್ಯಗತಗೊಳಿಸಿದಾಗ ಯಾವುದೆ ಅಡ್ಡಸಾಲಿನ ಮೇಲೆ ಪರಿಣಾಮ ಬೀರಿಲ್ಲ."
|
|
|
|
#: conn_shared_res.src#STR_NO_CLASSNAME_PATH.string.text
|
|
msgid "The additional driver class path is '$classpath$'."
|
|
msgstr "ಹೆಚ್ಚುವರಿ ಚಾಲಕ ವರ್ಗ ಮಾರ್ಗವು '$classpath$' ಆಗಿದೆ."
|
|
|
|
#: conn_shared_res.src#STR_UNKNOWN_PARA_TYPE.string.text
|
|
msgid "The type of parameter at position '$position$' is unknown."
|
|
msgstr "'$position$' ಸ್ಥಳದಲ್ಲಿರುವ ನಿಯತಾಂಕದ ಬಗ್ಗೆ ತಿಳಿದಿಲ್ಲ."
|
|
|
|
#: conn_shared_res.src#STR_UNKNOWN_COLUMN_TYPE.string.text
|
|
msgid "The type of column at position '$position$' is unknown."
|
|
msgstr "'$position$' ಸ್ಥಳದಲ್ಲಿರುವ ಲಂಬಸಾಲಿನ ಬಗ್ಗೆ ತಿಳಿದಿಲ್ಲ."
|
|
|
|
#: conn_shared_res.src#STR_NO_KDE_INST.string.text
|
|
msgid "No suitable KDE installation was found."
|
|
msgstr "ಯಾವುದೆ ಸೂಕ್ತವಾದ KDE ಅನುಸ್ಥಾಪನೆಯು ಕಂಡುಬಂದಿಲ್ಲ."
|
|
|
|
#: conn_shared_res.src#STR_KDE_VERSION_TOO_OLD.string.text
|
|
msgid "KDE version $major$.$minor$ or higher is required to access the KDE Address Book."
|
|
msgstr "KDE ವಿಳಾಸ ಪುಸ್ತಕವನ್ನು ನಿಲುಕಿಸಿಕೊಳ್ಳಲು KDE ಆವೃತ್ತಿ $major$.$minor$ ಅಥವ ಮುಂದಿನದರ ಅಗತ್ಯವಿರುತ್ತದೆ."
|
|
|
|
#: conn_shared_res.src#STR_KDE_VERSION_TOO_NEW.string.text
|
|
msgid "The found KDE version is too new. Only KDE up to version $major$.$minor$ is known to work with this product.\n"
|
|
msgstr "ಕಂಡುಬಂದ KDE ಆವೃತ್ತಿಯು ಬಹಳ ಹೊಸತಾಗಿದೆ. ಈ ಉತ್ಪನ್ನದೊಂದಿಗೆ ಕೇವಲ KDE ಯ $major$.$minor$ ಆವೃತ್ತಿಯು ಮಾತ್ರವೆ ಕೆಲಸ ಮಾಡುತ್ತದೆ.\n"
|
|
|
|
#: conn_shared_res.src#STR_KDE_VERSION_TOO_NEW_WORK_AROUND.string.text
|
|
msgid ""
|
|
"If you are sure that your KDE version works, you might execute the following Basic macro to disable this version check:\n"
|
|
"\n"
|
|
msgstr ""
|
|
"ನಿಮ್ಮ KDE ಆವೃತ್ತಿಯು ಕೆಲಸ ಮಾಡುತ್ತದೆ ಎಂದು ನೀವು ಖಚಿತವಾಗಿದ್ದಲ್ಲಿ, ಈ ಆವೃತ್ತಿ ಪರಿಶೀಲನೆಯನ್ನು ಅಶಕ್ತಗೊಳಿಸಲು ನೀವು ಈ ಕೆಳಗಿನ ಮೂಲಭೂತ ಮ್ಯಾಕ್ರೋವನ್ನು ಅನ್ನು ಕಾರ್ಯಗತಗೊಳಿಸಬೇಕಾಗುತ್ತದೆ:\n"
|
|
"\n"
|
|
|
|
#: conn_shared_res.src#STR_PARA_ONLY_PREPARED.string.text
|
|
msgid "Parameters can appear only in prepared statements."
|
|
msgstr "ನಿಯತಾಂಕಗಳು ಕೇವಲ ಸಿದ್ಧಗೊಂಡಿರುವ ಹೇಳಿಕೆಗಳಲ್ಲಿ ಮಾತ್ರವೆ ಕಾಣಿಸಿಕೊಳ್ಳುತ್ತದೆ."
|
|
|
|
#: conn_shared_res.src#STR_NO_TABLE.string.text
|
|
msgid "No such table!"
|
|
msgstr "ಆ ಬಗೆಯ ಯಾವುದೆ ಕೋಷ್ಟಕವಿಲ್ಲ!"
|
|
|
|
#: conn_shared_res.src#STR_NO_MAC_OS_FOUND.string.text
|
|
msgid "No suitable Mac OS installation was found."
|
|
msgstr "ಯಾವುದೆ ಸೂಕ್ತವಾದ Mac OS ಅನುಸ್ಥಾಪನೆಯು ಕಂಡುಬಂದಿಲ್ಲ."
|
|
|
|
#: conn_shared_res.src#STR_NO_DISK_SPACE.string.text
|
|
msgid "The database file '$filename$' could not be created. Please check your disk space."
|
|
msgstr "ದತ್ತಸಂಚಯ ಕಡತ '$filename$' ಅನ್ನು ರಚಿಸಲು ಸಾಧ್ಯವಾಗಿಲ್ಲ. ದಯವಿಟ್ಟು ನಿಮ್ಮ ಗಣಕದಲ್ಲಿನ ಖಾಲಿ ಸ್ಥಳವನ್ನು ಪರಿಶೀಲಿಸಿ."
|
|
|
|
#: conn_shared_res.src#STR_COMMAND_NOT_FOUND.string.text
|
|
msgid "The database '$databasename$' could not be started because the command '$progname$' could not be executed."
|
|
msgstr "ದತ್ತಸಂಚಯ '$databasename$' ಅನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ ಏಕೆಂದರೆ'$progname$' ಅನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ."
|
|
|
|
#: conn_shared_res.src#STR_DATABASE_NEEDS_CONVERTING.string.text
|
|
#, fuzzy
|
|
msgid "The current database need to be converted. Please insert control user and password."
|
|
msgstr "ಪ್ರಸಕ್ತ ದತ್ತಸಂಚಯವನ್ನು ಮಾರ್ಪಡಿಸಬೇಕಾಗಿದೆ. ದಯವಿಟ್ಟು ನಿಯಂತ್ರಣ ಬಳಕೆದಾರ ಹಾಗು ಗುಪ್ತಪದವನ್ನು ಸೇರಿಸಿ."
|
|
|
|
#: conn_shared_res.src#STR_USER_NO_DELETE.string.text
|
|
msgid "This user couldn't be deleted. Otherwise the database stays in a inconsistent state."
|
|
msgstr "ಈ ಬಳಕೆದಾರರನ್ನು ತೆಗೆದು ಹಾಕಲು ಸಾಧ್ಯವಾಗಿಲ್ಲ. ಇಲ್ಲದೆ ಹೋದಲ್ಲಿ ದತ್ತಸಂಚಯವು ಒಂದು ಅನಿಶ್ಚಿತತೆಯ ಸ್ಥಿತಿಯಲ್ಲಿರುತ್ತದೆ."
|
|
|
|
#: conn_shared_res.src#STR_NO_STROAGE.string.text
|
|
msgid "The connection can not be established. No storage or URL was given."
|
|
msgstr "ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿಲ್ಲ. ಯಾವುದೆ ಶೇಖರಣೆ ಅಥವ ತಾಣಸೂಚಿಯನ್ನು ನೀಡಲಾಗಿಲ್ಲ."
|
|
|
|
#: conn_shared_res.src#STR_INVALID_FILE_URL.string.text
|
|
msgid "The given URL contains no valid local file system path. Please check the location of your database file."
|
|
msgstr "ಒದಗಿಸಲಾದ ತಾಣಸೂಚಿಯು ಯಾವುದೆ ಮಾನ್ಯವಾದ ಸ್ಥಳೀಯ ಕಡತ ವ್ಯವಸ್ಥೆಯ ಮಾರ್ಗವನ್ನು ಹೊಂದಿಲ್ಲ. ದಯವಿಟ್ಟು ನಿಮ್ಮ ದತ್ತಸಂಚಯ ಕಡತವು ಇರುವ ಸ್ಥಳವನ್ನು ಪರಿಶೀಲಿಸಿ."
|
|
|
|
#: conn_shared_res.src#STR_NO_TABLE_CONTAINER.string.text
|
|
msgid "An error occurred while obtaining the connection's table container."
|
|
msgstr "ಸಂಪರ್ಕದ ಕೋಷ್ಟಕ ಹೊಂದಿರುವುದನ್ನು ಪಡೆದುಕೊಳ್ಳುವಾಗ ಒಂದು ದೋಷ ಉಂಟಾಗಿದೆ."
|
|
|
|
#: conn_shared_res.src#STR_NO_TABLE_EDITOR_DIALOG.string.text
|
|
msgid "An error occurred while creating the table editor dialog."
|
|
msgstr "ಕೋಷ್ಟಕ ಸಂಪಾದಕ ಸಂವಾದವನ್ನು ರಚಿಸುವಾಗ ಒಂದು ದೋಷ ಉಂಟಾಗಿದೆ."
|
|
|
|
#: conn_shared_res.src#STR_NO_TABLENAME.string.text
|
|
msgid "There is no table named '$tablename$'."
|
|
msgstr "'$tablename$' ಎಂಬ ಹೆಸರಿನ ಯಾವುದೆ ಕೋಷ್ಟಕವಿಲ್ಲ."
|
|
|
|
#: conn_shared_res.src#STR_NO_DOCUMENTUI.string.text
|
|
msgid "The provided DocumentUI is not allowed to be NULL."
|
|
msgstr "ಒದಗಿಸಲಾದ DocumentUI ಯು NULL ಆಗಿರಲು ಅನುಮತಿ ಇಲ್ಲ."
|