move translations structure one directory up

This commit is contained in:
Norbert Thiebaud
2012-09-01 13:16:17 -05:00
parent 90b5d08e5f
commit 2a531c1cdd
33046 changed files with 1 additions and 0 deletions

View File

@@ -0,0 +1,175 @@
#. extracted from desktop/source/app.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fapp.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2012-06-07 11:54+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: desktop.src#STR_RECOVER_QUERY.string.text
msgid "Should the file \"$1\" be restored?"
msgstr "\"$1\" ಕಡತವನ್ನು ಪೂರ್ವಸ್ಥಿತಿಗೆ ಮರಳಿಸಬೇಕೇ?"
#: desktop.src#STR_RECOVER_TITLE.string.text
msgid "File Recovery"
msgstr "ಕಡತ ಮರುಗಳಿಕೆ"
#: desktop.src#STR_RECOVER_PREPARED.warningbox.text
msgid ""
"An unrecoverable error has occurred.\n"
"\n"
"All modified files have been saved and can\n"
"probably be recovered at program restart."
msgstr ""
"ಮರುಗಳಿಸಲಾಗದಂತಹ ದೋಷ ಉಂಟಾಗಿದೆ. \n"
"\n"
"ಮಾರ್ಪಡಿಸಿದ ಎಲ್ಲ ಕಡತಗಳನ್ನು ಉಳಿಸಲಾಗಿದೆ ಮತ್ತು ಬಹುಷಃ ಕ್ರಮವಿಧಿಯ ಮರುಪ್ರಾರಂಭದಲ್ಲಿ ಮರುಗಳಿಸಬಹುದು."
#: desktop.src#STR_BOOTSTRAP_ERR_CANNOT_START.string.text
msgid "The application cannot be started. "
msgstr "ಆನ್ವಯವನ್ನು ಪ್ರಾರಂಭಿಸಲು ಆಗುವುದಿಲ್ಲ. "
#: desktop.src#STR_BOOTSTRAP_ERR_DIR_MISSING.string.text
msgid "The configuration directory \"$1\" could not be found."
msgstr "\"$೧\" ಸಂರಚನಾ ಕೋಶವನ್ನು ಪತ್ತೆಮಾಡಲು ಆಗಲಿಲ್ಲ."
#: desktop.src#STR_BOOTSTRAP_ERR_PATH_INVALID.string.text
msgid "The installation path is invalid."
msgstr "ಅನುಸ್ಥಾಪನೆಯ ಮಾರ್ಗವು ಅಮಾನ್ಯವಾಗಿದೆ."
#: desktop.src#STR_BOOTSTRAP_ERR_NO_PATH.string.text
msgid "The installation path is not available."
msgstr "ಅನುಸ್ಥಾಪನೆಯ ಮಾರ್ಗವು ಲಭ್ಯವಿಲ್ಲ."
#: desktop.src#STR_BOOTSTRAP_ERR_INTERNAL.string.text
msgid "An internal error occurred."
msgstr "ಆಂತರಿಕ ದೋಷ ಉಂಟಾಗಿದೆ."
#: desktop.src#STR_BOOTSTRAP_ERR_FILE_CORRUPT.string.text
msgid "The configuration file \"$1\" is corrupt."
msgstr "\"~$1\" ಸಂರಚನಾ ಕಡತವು ಹಾಳಾಗಿದೆ."
#: desktop.src#STR_BOOTSTRAP_ERR_FILE_MISSING.string.text
msgid "The configuration file \"$1\" was not found."
msgstr "\"~$1\" ಸಂರಚನಾ ಕಡತವು ದೊರಕುತ್ತಿಲ್ಲ."
#: desktop.src#STR_BOOTSTRAP_ERR_NO_SUPPORT.string.text
msgid "The configuration file \"$1\" does not support the current version."
msgstr "\"~$1\" ಸಂರಚನಾ ಕಡತವು ಹಾಲಿ ಆವೃತ್ತಿಯನ್ನು ಬೆಂಬಲಿಸುವುದಿಲ್ಲ."
#: desktop.src#STR_BOOTSTRAP_ERR_LANGUAGE_MISSING.string.text
msgid "The user interface language cannot be determined."
msgstr "ಬಳಕೆದಾರ ಸಂಪರ್ಕಸಾಧನ ಭಾಷೆಯನ್ನು ನಿರ್ಧರಿಸಲು ಸಾಧ್ಯವಾಗಿಲ್ಲ."
#: desktop.src#STR_BOOTSTRAP_ERR_NO_SERVICE.string.text
msgid "The component manager is not available."
msgstr "ಅಂಗ ವ್ಯವಸ್ಥಾಪಕವು ಲಭ್ಯವಿಲ್ಲ."
#: desktop.src#STR_BOOTSTRAP_ERR_NO_CFG_SERVICE.string.text
msgid "The configuration service is not available."
msgstr "ಸಂರಚನಾ ಸೌಲಭ್ಯವು ಲಭ್ಯವಿಲ್ಲ."
#: desktop.src#STR_ASK_START_SETUP_MANUALLY.string.text
msgid "Start the setup application to repair the installation from the CD or the folder containing the installation packages."
msgstr "ಅನುಸ್ಥಾಪನೆಯನ್ನು ಸರಿಪಡಿಸಲು ಸೀಡಿ ಅಥವಾ ಅನುಸ್ಥಾಪನಾ ಪ್ಯಾಕೇಜುಗಳನ್ನು ಹೊಂದಿರುವ ಕಡತಕೋಶವನ್ನು ಬಳಸಿ ಸಿದ್ಧತಾ ಆದೇಶ ಅನ್ವಯವನ್ನು ಪ್ರಾರಂಭಿಸಿ."
#: desktop.src#STR_CONFIG_ERR_SETTINGS_INCOMPLETE.string.text
msgid "The startup settings for accessing the central configuration are incomplete. "
msgstr "ಕೇಂದ್ರ ಸಂರಚನೆಯನ್ನು ನಿಲುಕಿಸಿಕೊಳ್ಳಲು ಮಾಡಲಾದ ಆರಂಭಿಕ ಸಿದ್ಧತೆಗಳು ಅಪೂರ್ಣವಾಗಿವೆ. "
#: desktop.src#STR_CONFIG_ERR_CANNOT_CONNECT.string.text
msgid "A connection to the central configuration could not be established. "
msgstr "ಕೇಂದ್ರ ಸಂರಚನೆಯೊಂದಿಗೆ ಒಂದು ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿಲ್ಲ. "
#: desktop.src#STR_CONFIG_ERR_RIGHTS_MISSING.string.text
msgid "You cannot access the central configuration because of missing access rights. "
msgstr "ನಿಲುಕಣಾ ಹಕ್ಕುಗಳು ಇರದೆ ಇದ್ದ ಕಾರಣದಿಂದಾಗಿ ಕೇಂದ್ರ ಸಂರಚನೆಯನ್ನು ನೀವು ನಿಲುಕಿಸಿಕೊಳ್ಳಲು ಸಾಧ್ಯವಾಗಿಲ್ಲ. "
#: desktop.src#STR_CONFIG_ERR_ACCESS_GENERAL.string.text
msgid "A general error occurred while accessing your central configuration. "
msgstr "ನಿಮ್ಮ ಕೇಂದ್ರ ಸಂರಚನೆಯನ್ನು ನಿಲುಕಿಸಿಕೊಳ್ಳುವಾಗ ಒಂದು ಸಾಮಾನ್ಯ ದೋಷ ಸಂಭವಿಸಿದೆ. "
#: desktop.src#STR_CONFIG_ERR_NO_WRITE_ACCESS.string.text
msgid "The changes to your personal settings cannot be stored centrally because of missing access rights. "
msgstr "ನಿಲುಕಣಾ ಹಕ್ಕುಗಳು ಇರದೆ ಇದ್ದ ಕಾರಣದಿಂದಾಗಿ ನಿಮ್ಮ ವೈಯಕ್ತಿಕ ಸಿದ್ಧತೆಗಳಿಗೆ ಮಾಡಲಾದ ಬದಲಾವಣೆಗಳನ್ನು ಕೇಂದ್ರದಲ್ಲಿ ಉಳಿಸಿಕೊಳ್ಳಲಾಗಿಲ್ಲ. "
#: desktop.src#STR_BOOTSTRAP_ERR_CFG_DATAACCESS.string.text
msgid ""
"%PRODUCTNAME cannot be started due to an error in accessing the %PRODUCTNAME configuration data.\n"
"\n"
"Please contact your system administrator."
msgstr ""
"%PRODUCTNAME ಸಂರಚನಾ ದತ್ತಾಂಶವನ್ನು ನಿಲುಕಿಸಿಕೊಳ್ಳಲು ಪ್ರಯತ್ನಿಸಿದಾಗ ಅದರಲ್ಲಿ ಕಂಡುಬಂದ ಒಂದು ದೋಷದ ಕಾರಣದಿಂದಾಗಿ %PRODUCTNAME ಅನ್ನು ಆರಂಭಿಸಲು ಸಾಧ್ಯವಾಗಿಲ್ಲ.\n"
"\n"
"ದಯವಿಟ್ಟು ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ."
#: desktop.src#STR_INTERNAL_ERRMSG.string.text
msgid "The following internal error has occurred: "
msgstr "ಈ ಕೆಳಗಿನ ಆಂತರಿಕ ದೋಷವು ಕಂಡುಬಂದಿದೆ: "
#: desktop.src#QBX_USERDATALOCKED.querybox.text
msgid ""
"Either another instance of %PRODUCTNAME is accessing your personal settings or your personal settings are locked.\n"
"Simultaneous access can lead to inconsistencies in your personal settings. Before continuing, you should make sure user '$u' closes %PRODUCTNAME on host '$h'.\n"
"\n"
"Do you really want to continue?"
msgstr ""
"ಒಂದು %PRODUCTNAME ನ ಇನ್ನೊಂದು ಸನ್ನಿವೇಶವು ನಿಮ್ಮ ವೈಯಕ್ತಿಕ ಸಿದ್ಧತೆಗಳನ್ನು ನಿಲುಕಿಸಿಕೊಳ್ಳುತ್ತಿದೆ ಅಥವ ನಿಮ್ಮ ವೈಯಕ್ತಿಕ ಸಿದ್ಧತೆಗಳನ್ನು ನಿಲುಕಿಸಿಕೊಳ್ಳದಂತೆ ನಿರ್ಬಂಧಿಸಲಾಗಿದೆ.\n"
"ಏಕಕಾಲದಲ್ಲಿ ನಿಲುಕಿಸಿಕೊಂಡಲ್ಲಿ ನಿಮ್ಮ ವೈಯಕ್ತಿಕ ಸಿದ್ಧತೆಗಳಲ್ಲಿನ ಅಸ್ಥಿರತೆಗೆ ಕಾರಣವಾಗಬಹುದು. ಮುಂದುವರೆಯುವ ಮೊದಲು, ಮುಂದುವರೆಯುವ ಮೊದಲು ಬಳಕೆದಾರ '$u' ಅತಿಥೇಯ '$h' ದಲ್ಲಿನ %PRODUCTNAME ಅನ್ನು ಮುಚ್ಚಿದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಬೇಕು.\n"
"\n"
"ಮುಂದುವರೆಯಲು ಬಯಸುತ್ತೀರೆ?"
#: desktop.src#STR_TITLE_USERDATALOCKED.string.text
msgctxt "desktop.src#STR_TITLE_USERDATALOCKED.string.text"
msgid "%PRODUCTNAME %PRODUCTVERSION"
msgstr "%PRODUCTNAME %PRODUCTVERSION"
#: desktop.src#DLG_CMDLINEHELP.modaldialog.text
msgid "Help Message..."
msgstr "ನೆರವಿನ ಸಂದೇಶ..."
#: desktop.src#EBX_ERR_PRINTDISABLED.errorbox.text
msgid "Printing is disabled. No documents can be printed."
msgstr "ಮುದ್ರಣವನ್ನು ಅಶಕ್ತಗೊಳಿಸಲಾಗಿದೆ. ಯಾವುದೆ ದಸ್ತಾವೇಜನ್ನು ಮುದ್ರಿಸಲಾಗುವುದಿಲ್ಲ."
#: desktop.src#INFOBOX_EXPIRED.infobox.text
msgid ""
"This Evaluation Version has expired. To find out more about %PRODUCTNAME,\n"
"visit http://www.oracle.com/us/products/applications/open-office."
msgstr ""
"ಈ ಪರಿಶೀಲನಾ ಆವೃತ್ತಿಯ ಕಾಲಾವಧಿಯು ತೀರಿದೆ. %PRODUCTNAME ನ ಬಗೆಗೆ ಇನ್ನಷ್ಟು ತಿಳಿಯಲು,\n"
"http://www.oracle.com/us/products/applications/open-office ಅನ್ನು ನೋಡಿ."
#: desktop.src#STR_TITLE_EXPIRED.string.text
msgctxt "desktop.src#STR_TITLE_EXPIRED.string.text"
msgid "%PRODUCTNAME %PRODUCTVERSION"
msgstr "%PRODUCTNAME %PRODUCTVERSION"
#: desktop.src#STR_BOOTSTRAP_ERR_NO_PATHSET_SERVICE.string.text
msgid "The path manager is not available.\n"
msgstr "ಮಾರ್ಗದ ವ್ಯವಸ್ಥಾಪಕವು ಲಭ್ಯವಿಲ್ಲ.\n"
#: desktop.src#STR_BOOSTRAP_ERR_NOTENOUGHDISKSPACE.string.text
msgid ""
"%PRODUCTNAME user installation could not be completed due to insufficient free disk space. Please free more disc space at the following location and restart %PRODUCTNAME:\n"
"\n"
msgstr ""
"ಡಿಸ್ಕಿನಲ್ಲಿ ಸಾಕಷ್ಟು ಸ್ಥಳಾವಕಾಶ ಇರದೆ ಇರುವುದರಿಂದ %PRODUCTNAME ಬಳಕೆದಾರ ಅನುಸ್ಥಾಪನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ದಯವಿಟ್ಟು ಈ ಕೆಳಗಿನ ಸ್ಥಳದಲ್ಲಿ ನಿಮ್ಮಲ್ಲಿ ಇನ್ನಷ್ಟು ಖಾಲಿ ಸ್ಥಳವನ್ನು ಒದಗಿಸಿ ನಂತರ %PRODUCTNAME ಅನ್ನು ಮರಳಿ ಆರಂಭಿಸಿ:\n"
"\n"
#: desktop.src#STR_BOOSTRAP_ERR_NOACCESSRIGHTS.string.text
msgid ""
"%PRODUCTNAME user installation could not be processed due to missing access rights. Please make sure that you have sufficient access rights for the following location and restart %PRODUCTNAME:\n"
"\n"
msgstr ""
"ನಿಲುಕಣಾ ಹಕ್ಕುಗಳು ಇರದೆ ಇರುವುದರಿಂದ %PRODUCTNAME ಬಳಕೆದಾರ ಅನುಸ್ಥಾಪನೆಯನ್ನು ಸಂಸ್ಕರಿಸಲು ಸಾಧ್ಯವಾಗಿಲ್ಲ. ದಯವಿಟ್ಟು ಈ ಕೆಳಗಿನ ಸ್ಥಳಕ್ಕೆ ನಿಮ್ಮಲ್ಲಿ ಸಾಕಷ್ಟು ನಿಲುಕಣಾ ಹಕ್ಕುಗಳು ಇವೆ ಎಂದು ಖಚಿತಪಡಿಸಿಕೊಂಡು ನಂತರ %PRODUCTNAME ಅನ್ನು ಮರಳಿ ಆರಂಭಿಸಿ:\n"
"\n"

View File

@@ -0,0 +1,524 @@
#. extracted from desktop/source/deployment/gui.oo
msgid ""
msgstr ""
"Project-Id-Version: \n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fgui.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2012-06-07 15:04+0530\n"
"Last-Translator: s\n"
"Language-Team: American English <kde-i18n-doc@kde.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_gui_dialog.src#RID_STR_ADD_PACKAGES.string.text
msgid "Add Extension(s)"
msgstr "ವಿಸ್ತರಣೆಯನ್ನು(ಗಳನ್ನು) ಸೇರಿಸಿ"
#: dp_gui_dialog.src#RID_CTX_ITEM_REMOVE.string.text
msgid "~Remove"
msgstr "ತೆಗೆದುಹಾಕು (~R)"
#: dp_gui_dialog.src#RID_CTX_ITEM_ENABLE.string.text
msgid "~Enable"
msgstr "ಶಕ್ತಗೊಳಿಸು (~E)"
#: dp_gui_dialog.src#RID_CTX_ITEM_DISABLE.string.text
msgid "~Disable"
msgstr "ಅಶಕ್ತಗೊಳಿಸು (~D)"
#: dp_gui_dialog.src#RID_CTX_ITEM_CHECK_UPDATE.string.text
msgid "~Update..."
msgstr "ಅಪ್‌ಡೇಟ್‌ ಮಾಡು (~U)..."
#: dp_gui_dialog.src#RID_CTX_ITEM_OPTIONS.string.text
msgid "~Options..."
msgstr "ಆಯ್ಕೆಗಳು (~O)..."
#: dp_gui_dialog.src#RID_STR_ADDING_PACKAGES.string.text
msgctxt "dp_gui_dialog.src#RID_STR_ADDING_PACKAGES.string.text"
msgid "Adding %EXTENSION_NAME"
msgstr "%EXTENSION_NAME ಅನ್ನು ಸೇರಿಸಲಾಗುತ್ತಿದೆ"
#: dp_gui_dialog.src#RID_STR_REMOVING_PACKAGES.string.text
msgid "Removing %EXTENSION_NAME"
msgstr "%EXTENSION_NAME ಅನ್ನು ತೆಗೆದು ಹಾಕಲಾಗುತ್ತಿದೆ"
#: dp_gui_dialog.src#RID_STR_ENABLING_PACKAGES.string.text
msgid "Enabling %EXTENSION_NAME"
msgstr "%EXTENSION_NAME ಅನ್ನು ಶಕ್ತಗೊಳಿಸಲಾಗುತ್ತಿದೆ"
#: dp_gui_dialog.src#RID_STR_DISABLING_PACKAGES.string.text
msgid "Disabling %EXTENSION_NAME"
msgstr "%EXTENSION_NAME ಅನ್ನು ಅಶಕ್ತಗೊಳಿಸಲಾಗುತ್ತಿದೆ"
#: dp_gui_dialog.src#RID_STR_ACCEPT_LICENSE.string.text
msgid "Accept license for %EXTENSION_NAME"
msgstr "%EXTENSION_NAME ಗಾಗಿನ ಪರವಾನಗಿಯನ್ನು ಒಪ್ಪಿಕೊಳ್ಳಿ"
#: dp_gui_dialog.src#RID_STR_INSTALL_FOR_ALL.string.text
msgid "~For all users"
msgstr "ಎಲ್ಲಾ ಬಳಕೆದಾರರಿಗೆ (~F)"
#: dp_gui_dialog.src#RID_STR_INSTALL_FOR_ME.string.text
msgid "~Only for me"
msgstr "ಕೇವಲ ನನಗೆ ಮಾತ್ರ (~O)"
#: dp_gui_dialog.src#RID_STR_ERROR_UNKNOWN_STATUS.string.text
msgid "Error: The status of this extension is unknown"
msgstr "ದೋಷ: ವಿಸ್ತರಣೆಯ ಸ್ಥಿತಿಯು ತಿಳಿಯದಾಗಿದೆ"
#: dp_gui_dialog.src#RID_STR_CLOSE_BTN.string.text
msgctxt "dp_gui_dialog.src#RID_STR_CLOSE_BTN.string.text"
msgid "Close"
msgstr "ಮುಚ್ಚು"
#: dp_gui_dialog.src#RID_STR_EXIT_BTN.string.text
msgid "Quit"
msgstr "ನಿರ್ಗಮಿಸು"
#: dp_gui_dialog.src#RID_STR_NO_ADMIN_PRIVILEGE.string.text
msgid ""
"%PRODUCTNAME has been updated to a new version. Some shared %PRODUCTNAME extensions are not compatible with this version and need to be updated before %PRODUCTNAME can be started.\n"
"\n"
"Updating of shared extension requires administrator privileges. Contact your system administrator to update the following shared extensions:"
msgstr ""
"%PRODUCTNAME ಅನ್ನು ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ. ಕೆಲವು ಹಂಚಲ್ಪಟ್ಟ %PRODUCTNAME ವಿಸ್ತರಣೆಗಳು ಈ ಆವೃತ್ತಿಯೊಂದಿಗೆ ಹೊಂದಿಕೊಳ್ಳುವುದಿಲ್ಲ ಹಾಗು ಅದನ್ನು %PRODUCTNAME ಅನ್ನು ಆರಂಭಿಸುವ ಮೊದಲು ಅಪ್‌ಡೇಟ್ ಮಾಡಬೇಕಾಗುತ್ತದೆ.\n"
"\n"
"ಹಂಚಲಾದ ವಿಸ್ತರಣೆಯನ್ನು ಅಪ್‌ಡೇಟ್ ಮಾಡಲು ನಿರ್ವಾಹಕರ ಸವಲತ್ತುಗಳನ್ನು ಹೊಂದಿರಬೇಕಾಗುತ್ತದೆ. ಈ ಕೆಳಗಿನ ಹಂಚಲಾದ ವಿಸ್ತರಣೆಗಳನ್ನು ಅಪ್‌ಡೇಟ್ ಮಾಡಲು ನಿಮ್ ವ್ಯವಸ್ಥೆಯ ನಿರ್ವಾಹಕರನ್ನು ಸಂಪರ್ಕಿಸಿ:"
#: dp_gui_dialog.src#RID_STR_ERROR_MISSING_DEPENDENCIES.string.text
msgid "The extension cannot be enabled as the following system dependencies are not fulfilled:"
msgstr "ಈ ಕೆಳಗಿನ ಗಣಕ ಅವಲಂಬನೆಗಳು ಪೂರ್ಣಗೊಳ್ಳದ ಕಾರಣ ವಿಸ್ತರಣೆಗಳನ್ನು ಅನುಸ್ಥಾಪಿಸಲಾಗುವುದಿಲ್ಲ:"
#: dp_gui_dialog.src#RID_STR_ERROR_MISSING_LICENSE.string.text
msgid "This extension is disabled because you haven't accepted the license yet.\n"
msgstr "ನೀವು ಇನ್ನೂ ಸಹ ಪರವಾನಗಿಯನ್ನು ಒಪ್ಪಿಕೊಂಡಿರದೆ ಇರುವ ಕಾರಣ ಈ ವಿಸ್ತರಣೆಯನ್ನು ಅಶಕ್ತಗೊಳಿಸಲಾಗಿದೆ.\n"
#: dp_gui_dialog.src#RID_STR_SHOW_LICENSE_CMD.string.text
msgid "Show license"
msgstr "ಪರವಾನಗಿಯನ್ನು ತೋರಿಸು"
#: dp_gui_dialog.src#RID_DLG_LICENSE.FT_LICENSE_HEADER.fixedtext.text
msgid "Please follow these steps to proceed with the installation of the extension:"
msgstr "ವಿಸ್ತರಣೆಯ ಅನುಸ್ಥಾಪನೆಯೊಂದಿಗೆ ಮುಂದುವರೆಸಲುಯ ದಯವಿಟ್ಟು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:"
#: dp_gui_dialog.src#RID_DLG_LICENSE.FT_LICENSE_BODY_1.fixedtext.text
msgid "1."
msgstr "೧."
#: dp_gui_dialog.src#RID_DLG_LICENSE.FT_LICENSE_BODY_1_TXT.fixedtext.text
msgid "Read the complete License Agreement. Use the scroll bar or the \\'Scroll Down\\' button in this dialog to view the entire license text."
msgstr "ಪರವಾನಗಿ ಒಪ್ಪಂದವನ್ನು ಸಂಪೂರ್ಣವಾಗಿ ಓದಿ. ಸಂಪೂರ್ಣ ಪಠ್ಯವನ್ನು ನೋಡಲು ಈ ಸಂವಾದದಲ್ಲಿನ ಚಲನ ಪಟ್ಟಿಕೆ ಅನ್ನು ಬಳಸಿ ಅಥವ \\'ಕೆಳಕ್ಕೆ ಚಲಿಸು\\' ಗುಂಡಿಯನ್ನು ಕ್ಲಿಕ್ಕಿಸಿ."
#: dp_gui_dialog.src#RID_DLG_LICENSE.FT_LICENSE_BODY_2.fixedtext.text
msgid "2."
msgstr "೨."
#: dp_gui_dialog.src#RID_DLG_LICENSE.FT_LICENSE_BODY_2_TXT.fixedtext.text
msgid "Accept the License Agreement for the extension by pressing the \\'Accept\\' button."
msgstr "\\'ಒಪ್ಪಿಕೋ\\' ಗುಂಡಿಯನ್ನು ಒತ್ತುವುದರ ಮೂಲಕ ವಿಸ್ತರಣೆಯ ಪರವಾನಗಿ ಒಪ್ಪಂದವನ್ನು ಒಪ್ಪಿಕೊಳ್ಳಿ."
#: dp_gui_dialog.src#RID_DLG_LICENSE.PB_LICENSE_DOWN.pushbutton.text
msgid "~Scroll Down"
msgstr "ಕೆಳಕ್ಕೆ ಚಲಿಸು (~S)"
#: dp_gui_dialog.src#RID_DLG_LICENSE.BTN_LICENSE_ACCEPT.okbutton.text
msgid "Accept"
msgstr "ಒಪ್ಪಿಕೋ"
#: dp_gui_dialog.src#RID_DLG_LICENSE.BTN_LICENSE_DECLINE.cancelbutton.text
msgid "Decline"
msgstr "ನಿರಾಕರಿಸು"
#: dp_gui_dialog.src#RID_DLG_LICENSE.modaldialog.text
msgctxt "dp_gui_dialog.src#RID_DLG_LICENSE.modaldialog.text"
msgid "Extension Software License Agreement"
msgstr "ವಿಸ್ತರಣೆ ತಂತ್ರಾಂಶ ಪರವಾನಗಿ ಒಪ್ಪಂದ"
#: dp_gui_dialog.src#RID_DLG_SHOW_LICENSE.RID_EM_BTN_CLOSE.okbutton.text
msgctxt "dp_gui_dialog.src#RID_DLG_SHOW_LICENSE.RID_EM_BTN_CLOSE.okbutton.text"
msgid "Close"
msgstr "ಮುಚ್ಚು"
#: dp_gui_dialog.src#RID_DLG_SHOW_LICENSE.modaldialog.text
msgctxt "dp_gui_dialog.src#RID_DLG_SHOW_LICENSE.modaldialog.text"
msgid "Extension Software License Agreement"
msgstr "ವಿಸ್ತರಣೆ ತಂತ್ರಾಂಶ ಪರವಾನಗಿ ಒಪ್ಪಂದ"
#: dp_gui_dialog.src#RID_WARNINGBOX_INSTALL_EXTENSION.warningbox.text
msgid ""
"You are about to install the extension \\'%NAME\\'.\n"
"Click \\'OK\\' to proceed with the installation.\n"
"Click \\'Cancel\\' to stop the installation."
msgstr ""
"ನೀವು ವಿಸ್ತರಣೆ \\'%NAME\\' ಅನ್ನು ಅನುಸ್ಥಾಪಿಸಲಿದ್ದೀರಿ.\n"
"ವಿಸ್ತರಣೆಯನ್ನು ಅನುಸ್ಥಾಪಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ಅನುಸ್ಥಾಪನೆಯನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_dialog.src#RID_WARNINGBOX_REMOVE_EXTENSION.warningbox.text
msgid ""
"You are about to remove the extension \\'%NAME\\'.\n"
"Click \\'OK\\' to remove the extension.\n"
"Click \\'Cancel\\' to stop removing the extension."
msgstr ""
"ನೀವು ವಿಸ್ತರಣೆ \\'%NAME\\' ಅನ್ನು ತೆಗೆದು ಹಾಕುವವರಿದ್ದೀರಿ.\n"
"ವಿಸ್ತರಣೆಯನ್ನು ತೆಗೆದು ಹಾಕಲು \\'ಸರಿ\\' ಅನ್ನು ಕ್ಲಿಕ್ಕಿಸಿ.\n"
"ವಿಸ್ತರಣೆಯನ್ನು ತೆಗೆದು ಹಾಕುವುದನ್ನು ನಿಲ್ಲಿಸಲು \\'ರದ್ದುಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_dialog.src#RID_WARNINGBOX_REMOVE_SHARED_EXTENSION.warningbox.text
msgid ""
"Make sure that no further users are working with the same %PRODUCTNAME, when changing shared extensions in a multi user environment.\n"
"Click \\'OK\\' to remove the extension.\n"
"Click \\'Cancel\\' to stop removing the extension."
msgstr ""
"ಒಂದು ಬಹು ಬಳಕೆದಾರ ಪರಿಸರದಲ್ಲಿ ಹಂಚಲಾದ ವಿಸ್ತರಣೆಯನ್ನು ಬದಲಾಯಿಸುವಾಗ ಯಾವ ಬಳಕೆದಾರರೂ ಸಹ ಒಂದೆ %PRODUCTNAME ಅನ್ನು ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.\n"
"ವಿಸ್ತರಣೆಯನ್ನು ತೆಗೆದು ಹಾಕಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ವಿಸ್ತರಣೆಯನ್ನು ತೆಗೆದು ಹಾಕುವುದನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_dialog.src#RID_WARNINGBOX_ENABLE_SHARED_EXTENSION.warningbox.text
msgid ""
"Make sure that no further users are working with the same %PRODUCTNAME, when changing shared extensions in a multi user environment.\n"
"Click \\'OK\\' to enable the extension.\n"
"Click \\'Cancel\\' to stop enabling the extension."
msgstr ""
"ಒಂದು ಬಹು ಬಳಕೆದಾರ ಪರಿಸರದಲ್ಲಿ ಹಂಚಲಾದ ವಿಸ್ತರಣೆಯನ್ನು ಬದಲಾಯಿಸುವಾಗ ಯಾವ ಬಳಕೆದಾರರೂ ಸಹ ಒಂದೆ %PRODUCTNAME ಅನ್ನು ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.\n"
"ವಿಸ್ತರಣೆಯನ್ನು ಶಕ್ತಗೊಳಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ವಿಸ್ತರಣೆಯನ್ನು ಶಕ್ತಗೊಳಿಸುವುದನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_dialog.src#RID_WARNINGBOX_DISABLE_SHARED_EXTENSION.warningbox.text
msgid ""
"Make sure that no further users are working with the same %PRODUCTNAME, when changing shared extensions in a multi user environment.\n"
"Click \\'OK\\' to disable the extension.\n"
"Click \\'Cancel\\' to stop disabling the extension."
msgstr ""
"ಒಂದು ಬಹು ಬಳಕೆದಾರ ಪರಿಸರದಲ್ಲಿ ಹಂಚಲಾದ ವಿಸ್ತರಣೆಯನ್ನು ಬದಲಾಯಿಸುವಾಗ ಯಾವ ಬಳಕೆದಾರರೂ ಸಹ ಒಂದೆ %PRODUCTNAME ಅನ್ನು ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.\n"
"ವಿಸ್ತರಣೆಯನ್ನು ಅಶಕ್ತಗೊಳಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ವಿಸ್ತರಣೆಯನ್ನು ಅಶಕ್ತಗೊಳಿಸುವುದನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_dialog.src#RID_STR_UNSUPPORTED_PLATFORM.string.text
msgid "The extension \\'%Name\\' does not work on this computer."
msgstr "\\'%Name\\' ಎಂಬ ವಿಸ್ತರಣೆಯು ಈ ಗಣಕದಲ್ಲಿ ಕೆಲಸ ಮಾಡುವುದಿಲ್ಲ."
#: dp_gui_updatedialog.src#RID_DLG_UPDATE.RID_DLG_UPDATE_CHECKING.fixedtext.text
msgid "Checking..."
msgstr "ಪರಿಶೀಲಿಸಲಾಗುತ್ತಿದೆ..."
#: dp_gui_updatedialog.src#RID_DLG_UPDATE.RID_DLG_UPDATE_UPDATE.fixedtext.text
msgid "~Available extension updates"
msgstr "ಲಭ್ಯವಿರುವ ವಿಸ್ತರಣೆಯ ಅಪ್‌ಡೇಟ್‌ಗಳು (~A)"
#: dp_gui_updatedialog.src#RID_DLG_UPDATE.RID_DLG_UPDATE_ALL.checkbox.text
msgid "~Show all updates"
msgstr "ಎಲ್ಲಾ ಅಪ್‌ಡೇಟ್‌ಗಳನ್ನು ತೋರಿಸು (~S)"
#: dp_gui_updatedialog.src#RID_DLG_UPDATE.RID_DLG_UPDATE_DESCRIPTION.fixedline.text
msgid "Description"
msgstr "ವಿವರಣೆ"
#: dp_gui_updatedialog.src#RID_DLG_UPDATE.RID_DLG_UPDATE_PUBLISHER_LABEL.fixedtext.text
msgid "Publisher:"
msgstr "ಪ್ರಕಾಶಕ:"
#: dp_gui_updatedialog.src#RID_DLG_UPDATE.RID_DLG_UPDATE_RELEASENOTES_LABEL.fixedtext.text
msgid "What is new:"
msgstr "ಹೊಸತೇನಿದೆ:"
#: dp_gui_updatedialog.src#RID_DLG_UPDATE.RID_DLG_UPDATE_RELEASENOTES_LINK.fixedtext.text
msgid "Release Notes"
msgstr "ಬಿಡುಗಡೆ ಟಿಪ್ಪಣಿಗಳು"
#: dp_gui_updatedialog.src#RID_DLG_UPDATE.RID_DLG_UPDATE_OK.pushbutton.text
msgid "~Install"
msgstr "ಅನುಸ್ಥಾಪಿಸು (~I)"
#: dp_gui_updatedialog.src#RID_DLG_UPDATE.RID_DLG_UPDATE_CLOSE.pushbutton.text
msgctxt "dp_gui_updatedialog.src#RID_DLG_UPDATE.RID_DLG_UPDATE_CLOSE.pushbutton.text"
msgid "Close"
msgstr "ಮುಚ್ಚು"
#: dp_gui_updatedialog.src#RID_DLG_UPDATE.RID_DLG_UPDATE_ERROR.string.text
msgid "Error"
msgstr "ದೋಷ"
#: dp_gui_updatedialog.src#RID_DLG_UPDATE.RID_DLG_UPDATE_NONE.string.text
msgid "No new updates are available."
msgstr "ಯಾವುದೆ ಹೊಸ ಅಪ್‌ಡೇಟ್‌ಗಳಿಲ್ಲ."
#: dp_gui_updatedialog.src#RID_DLG_UPDATE.RID_DLG_UPDATE_NOINSTALLABLE.string.text
msgid "No installable updates are available. To see ignored or disabled updates, mark the check box 'Show all updates'."
msgstr "ಅನುಸ್ಥಾಪಿಸಬಹುದಾದ ಯಾವುದೆ ಅಪ್‌ಡೇಟ್‌ಗಳು ಲಭ್ಯವಿಲ್ಲ. ಕಡೆಗಣಿಸಲಾದ ಅಥವ ಅಶಕ್ತಗೊಳಿಸಲಾದ ಅಪ್‌ಡೇಟ್‌ಗಳನ್ನು ನೋಡಲು, 'ಎಲ್ಲಾ ಅಪ್‌ಡೇಟ್‌ಗಳನ್ನು ತೋರಿಸು' ಎನ್ನುವ ಗುರುತು ಚೌಕದಲ್ಲಿ ಗುರುತು ಹಾಕಿ."
#: dp_gui_updatedialog.src#RID_DLG_UPDATE.RID_DLG_UPDATE_FAILURE.string.text
msgid "An error occurred:"
msgstr "ಒಂದು ದೋಷವು ಸಂಭವಿಸಿದೆ:"
#: dp_gui_updatedialog.src#RID_DLG_UPDATE.RID_DLG_UPDATE_UNKNOWNERROR.string.text
msgid "Unknown error."
msgstr "ಗೊತ್ತಿರದ ದೋಷ."
#: dp_gui_updatedialog.src#RID_DLG_UPDATE.RID_DLG_UPDATE_NODESCRIPTION.string.text
msgid "No more details are available for this update."
msgstr "ಈ ಅಪ್‌ಡೇಟ್‌ಗಾಗಿ ಯಾವುದೆ ವಿವರಣೆಗಳು ಲಭ್ಯವಿಲ್ಲ."
#: dp_gui_updatedialog.src#RID_DLG_UPDATE.RID_DLG_UPDATE_NOINSTALL.string.text
msgid "The extension cannot be updated because:"
msgstr "ವಿಸ್ತರಣೆಯನ್ನು ಅನುಸ್ಥಾಪಿಸಲಾಗಿಲ್ಲ ಏಕೆಂದರೆ:"
#: dp_gui_updatedialog.src#RID_DLG_UPDATE.RID_DLG_UPDATE_NODEPENDENCY.string.text
msgid "Required %PRODUCTNAME version doesn't match:"
msgstr "ಅಗತ್ಯವಿರುವ %PRODUCTNAME ಆವೃತ್ತಿಯು ತಾಳೆಯಾಗುತ್ತಿಲ್ಲ:"
#: dp_gui_updatedialog.src#RID_DLG_UPDATE.RID_DLG_UPDATE_NODEPENDENCY_CUR_VER.string.text
msgid "You have %PRODUCTNAME %VERSION"
msgstr "ನೀವು %PRODUCTNAME %VERSION ಅನ್ನು ಹೊಂದಿದ್ದೀರಿ"
#: dp_gui_updatedialog.src#RID_DLG_UPDATE.RID_DLG_UPDATE_BROWSERBASED.string.text
msgid "browser based update"
msgstr "ವೀಕ್ಷಕ ಆಧರಿತವಾದ ಅಪ್‌ಡೇಟ್‌"
#: dp_gui_updatedialog.src#RID_DLG_UPDATE.RID_DLG_UPDATE_VERSION.string.text
msgid "Version"
msgstr "ಆವೃತ್ತಿ"
#: dp_gui_updatedialog.src#RID_DLG_UPDATE.RID_DLG_UPDATE_IGNORE.string.text
msgid "Ignore this Update"
msgstr "ಈ ಅಪ್‌ಡೇಟ್ ಅನ್ನು ಕಡೆಗಣಿಸು"
#: dp_gui_updatedialog.src#RID_DLG_UPDATE.RID_DLG_UPDATE_IGNORE_ALL.string.text
msgid "Ignore all Updates"
msgstr "ಎಲ್ಲಾ ಅಪ್‌ಡೇಟ್‌ಗಳನ್ನು ಕಡೆಗಣಿಸು"
#: dp_gui_updatedialog.src#RID_DLG_UPDATE.RID_DLG_UPDATE_ENABLE.string.text
msgid "Enable Updates"
msgstr "ಅಪ್‌ಡೇಟ್‌ಗಳನ್ನು ಶಕ್ತಗೊಳಿಸು"
#: dp_gui_updatedialog.src#RID_DLG_UPDATE.RID_DLG_UPDATE_IGNORED_UPDATE.string.text
msgid "This update will be ignored.\n"
msgstr "ಈ ಅಪ್‌ಡೇಟ್ ಅನ್ನು ಕಡೆಗಣಿಸಲಾಗುತ್ತದೆ.\n"
#: dp_gui_updatedialog.src#RID_DLG_UPDATE.modaldialog.text
msgid "Extension Update"
msgstr "ವಿಸ್ತರಣೆಯ ಅಪ್‌ಡೇಟ್‌"
#: dp_gui_updatedialog.src#RID_WARNINGBOX_UPDATE_SHARED_EXTENSION.warningbox.text
msgid ""
"Make sure that no further users are working with the same %PRODUCTNAME, when changing shared extensions in a multi user environment.\n"
"Click \\'OK\\' to update the extensions.\n"
"Click \\'Cancel\\' to stop updating the extensions."
msgstr ""
"ಒಂದು ಬಹು ಬಳಕೆದಾರ ಪರಿಸರದಲ್ಲಿ ಹಂಚಲಾದ ವಿಸ್ತರಣೆಯನ್ನು ಬದಲಾಯಿಸುವಾಗ ಯಾವ ಬಳಕೆದಾರರೂ ಸಹ ಒಂದೆ %PRODUCTNAME ಅನ್ನು ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.\n"
"ವಿಸ್ತರಣೆಗಳನ್ನು ಅಪ್‌ಡೇಟ್‌ ಮಾಡಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ವಿಸ್ತರಣೆಗಳ ಅಪ್‌ಡೇಟ್‌ ಮಾಡುವಿಕೆಯನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_versionboxes.src#RID_WARNINGBOX_VERSION_LESS.warningbox.text
msgid ""
"You are about to install version $NEW of the extension \\'$NAME\\'.\n"
"The newer version $DEPLOYED is already installed.\n"
"Click \\'OK\\' to replace the installed extension.\n"
"Click \\'Cancel\\' to stop the installation."
msgstr ""
"ನೀವು ವಿಸ್ತರಣೆ \\'$NAME\\' ಯ ಆವೃತ್ತಿ $NEW ಅನ್ನು ಅನುಸ್ಥಾಪಿಸಲಿದ್ಧೀರಿ.\n"
"ಹೊಸ ಆವೃತ್ತಿ $DEPLOYED ಅನ್ನು ಈಗಾಗಲೆ ಅನುಸ್ಥಾಪಿಸಲಾಗಿದೆ.\n"
"ಅನುಸ್ಥಾಪಿಸಲಾದ ವಿಸ್ತರಣೆಯನ್ನು ಬದಲಾಯಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ಅನುಸ್ಥಾಪನೆಯನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_versionboxes.src#RID_STR_WARNINGBOX_VERSION_LESS_DIFFERENT_NAMES.string.text
msgid ""
"You are about to install version $NEW of the extension \\'$NAME\\'.\n"
"The newer version $DEPLOYED, named \\'$OLDNAME\\', is already installed.\n"
"Click \\'OK\\' to replace the installed extension.\n"
"Click \\'Cancel\\' to stop the installation."
msgstr ""
"ನೀವು ವಿಸ್ತರಣೆ \\'$NAME\\' ಯ ಆವೃತ್ತಿ $NEW ಅನ್ನು ಅನುಸ್ಥಾಪಿಸಲಿದ್ಧೀರಿ.\n"
"\\'$OLDNAME\\' ಎಂಬ ಹೆಸರಿನ ಹೊಸ ಆವೃತ್ತಿ $DEPLOYED ಅನ್ನು ಈಗಾಗಲೆ ಅನುಸ್ಥಾಪಿಸಲಾಗಿದೆ.\n"
"ಅನುಸ್ಥಾಪಿಸಲಾದ ವಿಸ್ತರಣೆಯನ್ನು ಬದಲಾಯಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ಅನುಸ್ಥಾಪನೆಯನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_versionboxes.src#RID_WARNINGBOX_VERSION_EQUAL.warningbox.text
msgid ""
"You are about to install version $NEW of the extension \\'$NAME\\'.\n"
"That version is already installed.\n"
"Click \\'OK\\' to replace the installed extension.\n"
"Click \\'Cancel\\' to stop the installation."
msgstr ""
"ನೀವು ವಿಸ್ತರಣೆ \\'$NAME\\' ಯ ಆವೃತ್ತಿ $NEW ಅನ್ನು ಅನುಸ್ಥಾಪಿಸಲಿದ್ಧೀರಿ.\n"
"ಆ ಆವೃತ್ತಿಯನ್ನು ಈಗಾಗಲೆ ಅನುಸ್ಥಾಪಿಸಲಾಗಿದೆ.\n"
"ಅನುಸ್ಥಾಪಿಸಲಾದ ವಿಸ್ತರಣೆಯನ್ನು ಬದಲಾಯಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ಅನುಸ್ಥಾಪನೆಯನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_versionboxes.src#RID_STR_WARNINGBOX_VERSION_EQUAL_DIFFERENT_NAMES.string.text
msgid ""
"You are about to install version $NEW of the extension \\'$NAME\\'.\n"
"That version, named \\'$OLDNAME\\', is already installed.\n"
"Click \\'OK\\' to replace the installed extension.\n"
"Click \\'Cancel\\' to stop the installation."
msgstr ""
"ನೀವು ವಿಸ್ತರಣೆ \\'$NAME\\' ಯ ಆವೃತ್ತಿ $NEW ಅನ್ನು ಅನುಸ್ಥಾಪಿಸಲಿದ್ಧೀರಿ.\n"
"\\'$OLDNAME\\' ಎಂಬ ಹೆಸರಿನ ಆ ಆವೃತ್ತಿಯನ್ನು ಈಗಾಗಲೆ ಅನುಸ್ಥಾಪಿಸಲಾಗಿದೆ.\n"
"ಅನುಸ್ಥಾಪಿಸಲಾದ ವಿಸ್ತರಣೆಯನ್ನು ಬದಲಾಯಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ಅನುಸ್ಥಾಪನೆಯನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_versionboxes.src#RID_WARNINGBOX_VERSION_GREATER.warningbox.text
msgid ""
"You are about to install version $NEW of the extension \\'$NAME\\'.\n"
"The older version $DEPLOYED is already installed.\n"
"Click \\'OK\\' to replace the installed extension.\n"
"Click \\'Cancel\\' to stop the installation."
msgstr ""
"ನೀವು ವಿಸ್ತರಣೆ \\'$NAME\\' ಯ ಆವೃತ್ತಿ $NEW ಅನ್ನು ಅನುಸ್ಥಾಪಿಸಲಿದ್ಧೀರಿ.\n"
"ಹಳೆಯ ಆವೃತ್ತಿ $DEPLOYED ಅನ್ನು ಈಗಾಗಲೆ ಅನುಸ್ಥಾಪಿಸಲಾಗಿದೆ.\n"
"ಅನುಸ್ಥಾಪಿಸಲಾದ ವಿಸ್ತರಣೆಯನ್ನು ಬದಲಾಯಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ಅನುಸ್ಥಾಪನೆಯನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_versionboxes.src#RID_STR_WARNINGBOX_VERSION_GREATER_DIFFERENT_NAMES.string.text
msgid ""
"You are about to install version $NEW of the extension \\'$NAME\\'.\n"
"The older version $DEPLOYED, named \\'$OLDNAME\\', is already installed.\n"
"Click \\'OK\\' to replace the installed extension.\n"
"Click \\'Cancel\\' to stop the installation."
msgstr ""
"ನೀವು ವಿಸ್ತರಣೆ \\'$NAME\\' ಯ ಆವೃತ್ತಿ $NEW ಅನ್ನು ಅನುಸ್ಥಾಪಿಸಲಿದ್ಧೀರಿ.\n"
"\\'$OLDNAME\\' ಎಂಬ ಹೆಸರಿನ ಹಳೆಯ ಆವೃತ್ತಿ $DEPLOYED ಅನ್ನು ಈಗಾಗಲೆ ಅನುಸ್ಥಾಪಿಸಲಾಗಿದೆ.\n"
"ಅನುಸ್ಥಾಪಿಸಲಾದ ವಿಸ್ತರಣೆಯನ್ನು ಬದಲಾಯಿಸಲು \\'ಸರಿ\\' ಅನ್ನು ಕ್ಲಿಕ್‌ ಮಾಡಿ.\n"
"ಅನುಸ್ಥಾಪನೆಯನ್ನು ನಿಲ್ಲಿಸಲು \\'ರದ್ದು ಮಾಡು\\' ಅನ್ನು ಕ್ಲಿಕ್ಕಿಸಿ."
#: dp_gui_dialog2.src#RID_DLG_EXTENSION_MANAGER.RID_EM_FT_TYPE_EXTENSIONS.fixedtext.text
msgid "Type of Extension"
msgstr "ವಿಸ್ತರಣೆಯ ಬಗೆ"
#: dp_gui_dialog2.src#RID_DLG_EXTENSION_MANAGER.RID_EM_CBX_BUNDLED.checkbox.text
msgid "~Installation"
msgstr "ಅನುಸ್ಥಾಪನೆ (~I)"
#: dp_gui_dialog2.src#RID_DLG_EXTENSION_MANAGER.RID_EM_CBX_SHARED.checkbox.text
msgid "~Shared"
msgstr "ಹಂಚಲಾದ (~S)"
#: dp_gui_dialog2.src#RID_DLG_EXTENSION_MANAGER.RID_EM_CBX_USER.checkbox.text
msgid "~User"
msgstr "ಬಳಕೆದಾರ(~U)"
#: dp_gui_dialog2.src#RID_DLG_EXTENSION_MANAGER.RID_EM_BTN_ADD.pushbutton.text
msgid "~Add..."
msgstr "ಸೇರಿಸು (~A)..."
#: dp_gui_dialog2.src#RID_DLG_EXTENSION_MANAGER.RID_EM_BTN_CHECK_UPDATES.pushbutton.text
msgid "~Check for Updates..."
msgstr "ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸು (~U)..."
#: dp_gui_dialog2.src#RID_DLG_EXTENSION_MANAGER.RID_EM_FT_GET_EXTENSIONS.fixedtext.text
msgid "Get more extensions online..."
msgstr "ಇನ್ನಷ್ಟು ಆನ್‌ಲೈನ್ ವಿಸ್ತರಣೆಗಳನ್ನು ಪಡೆದಕೊ..."
#: dp_gui_dialog2.src#RID_DLG_EXTENSION_MANAGER.RID_EM_FT_PROGRESS.fixedtext.text
msgctxt "dp_gui_dialog2.src#RID_DLG_EXTENSION_MANAGER.RID_EM_FT_PROGRESS.fixedtext.text"
msgid "Adding %EXTENSION_NAME"
msgstr "%EXTENSION_NAME ಅನ್ನು ಸೇರಿಸಲಾಗುತ್ತಿದೆ"
#: dp_gui_dialog2.src#RID_DLG_EXTENSION_MANAGER.RID_EM_BTN_CLOSE.okbutton.text
msgctxt "dp_gui_dialog2.src#RID_DLG_EXTENSION_MANAGER.RID_EM_BTN_CLOSE.okbutton.text"
msgid "Close"
msgstr "ಮುಚ್ಚು"
#: dp_gui_dialog2.src#RID_DLG_EXTENSION_MANAGER.modelessdialog.text
msgid "Extension Manager"
msgstr "ವಿಸ್ತರಣೆಯ ನಿರ್ವಾಹಕ"
#: dp_gui_dialog2.src#RID_DLG_UPDATE_REQUIRED.RID_EM_FT_MSG.fixedtext.text
msgid "%PRODUCTNAME has been updated to a new version. Some installed %PRODUCTNAME extensions are not compatible with this version and need to be updated before they can be used."
msgstr "%PRODUCTNAME ಅನ್ನು ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ. ಅನುಸ್ಥಾಪಿಸಲಾದ ಕೆಲವು %PRODUCTNAME ವಿಸ್ತರಣೆಗಳು ಈ ಆವೃತ್ತಿಯೊಂದಿಗೆ ಹೊಂದಿಕೊಳ್ಳುವುದಿಲ್ಲ ಹಾಗು ಅವನ್ನು ಬಳಸುವ ಮೊದಲು ಅಪ್‌ಡೇಟ್ ಮಾಡುವ ಅಗತ್ಯವಿರುತ್ತದೆ."
#: dp_gui_dialog2.src#RID_DLG_UPDATE_REQUIRED.RID_EM_FT_PROGRESS.fixedtext.text
msgctxt "dp_gui_dialog2.src#RID_DLG_UPDATE_REQUIRED.RID_EM_FT_PROGRESS.fixedtext.text"
msgid "Adding %EXTENSION_NAME"
msgstr "%EXTENSION_NAME ಅನ್ನು ಸೇರಿಸಲಾಗುತ್ತಿದೆ"
#: dp_gui_dialog2.src#RID_DLG_UPDATE_REQUIRED.RID_EM_BTN_CHECK_UPDATES.pushbutton.text
msgid "Check for ~Updates..."
msgstr "ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸು (~U)..."
#: dp_gui_dialog2.src#RID_DLG_UPDATE_REQUIRED.RID_EM_BTN_CLOSE.pushbutton.text
msgid "Disable all"
msgstr "ಎಲ್ಲವನ್ನೂ ಅಶಕ್ತಗೊಳಿಸು"
#: dp_gui_dialog2.src#RID_DLG_UPDATE_REQUIRED.modaldialog.text
msgid "Extension Update Required"
msgstr "ವಿಸ್ತರಣೆಯನ್ನು ಅಪ್‌ಡೇಟ್ ಮಾಡುವ ಅಗತ್ಯವಿದೆ"
#: dp_gui_dialog2.src#RID_QUERYBOX_INSTALL_FOR_ALL.querybox.text
msgid ""
"Make sure that no further users are working with the same %PRODUCTNAME, when installing an extension for all users in a multi user environment.\n"
"\n"
"For whom do you want to install the extension?\n"
msgstr ""
"ಒಂದು ಬಹು ಬಳಕೆದಾರ ಪರಿಸರದಲ್ಲಿ ಹಂಚಲಾದ ವಿಸ್ತರಣೆಯನ್ನು ಬದಲಾಯಿಸುವಾಗ ಯಾವ ಬಳಕೆದಾರರೂ ಸಹ ಒಂದೆ %PRODUCTNAME ಅನ್ನು ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.\n"
"ಯಾರಿಗಾಗಿ ನೀವು ವಿಸ್ತರಣೆಯನ್ನು ಅನುಸ್ಥಾಪಿಸಲು ಬಯಸುತ್ತೀರಿ.\n"
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_DOWNLOADING.fixedtext.text
msgid "Downloading extensions..."
msgstr "ವಿಸ್ತರಣೆಗಳನ್ನು ಡೌನ್‌ಲೋಡ್‌ ಮಾಡಲಾಗುತ್ತಿದೆ..."
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_RESULTS.fixedtext.text
msgid "Result"
msgstr "ಫಲಿತಾಂಶ"
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_OK.okbutton.text
msgid "OK"
msgstr "ಸರಿ"
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_ABORT.cancelbutton.text
msgid "Cancel Update"
msgstr "ಅಪ್‌ಡೇಟನ್ನು ರದ್ದುಗೊಳಿಸು"
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_INSTALLING.string.text
msgid "Installing extensions..."
msgstr "ವಿಸ್ತರಣೆಗಳನ್ನು ಅನುಸ್ಥಾಪಿಸಲಾಗುತ್ತಿದೆ..."
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_FINISHED.string.text
msgid "Installation finished"
msgstr "ಅನುಸ್ಥಾಪನೆಯು ಪೂರ್ಣಗೊಂಡಿದೆ"
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_NO_ERRORS.string.text
msgid "No errors."
msgstr "ಯಾವುದೆ ದೋಷಗಳಿಲ್ಲ."
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_ERROR_DOWNLOAD.string.text
msgid "Error while downloading extension %NAME. "
msgstr "ವಿಸ್ತರಣೆ %NAME ಅನ್ನು ಡೌನ್‌ಲೋಡ್‌ ಮಾಡುವಾಗ ದೋಷ ಎದುರಾಗಿದೆ. "
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_THIS_ERROR_OCCURRED.string.text
msgid "The error message is: "
msgstr "ದೋಷ ಸಂದೇಶ: "
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_ERROR_INSTALLATION.string.text
msgid "Error while installing extension %NAME. "
msgstr "ವಿಸ್ತರಣೆ %NAME ಅನ್ನು ಅನುಸ್ಥಾಪಿಸುವಾಗ ದೋಷ ಎದುರಾಗಿದೆ. "
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_ERROR_LIC_DECLINED.string.text
msgid "The license agreement for extension %NAME was refused. "
msgstr "ವಿಸ್ತರಣೆ %NAME ಗಾಗಿನ ಪರವಾನಗಿ ಒಪ್ಪಂದವನ್ನು ತಿರಸ್ಕರಿಸಲಾಗಿತ್ತು. "
#: dp_gui_updateinstalldialog.src#RID_DLG_UPDATEINSTALL.RID_DLG_UPDATE_INSTALL_EXTENSION_NOINSTALL.string.text
msgid "The extension will not be installed."
msgstr "ವಿಸ್ತರಣೆಯನ್ನು ಅನುಸ್ಥಾಪಿಸಲಾಗಿದೆ."
#: dp_gui_updateinstalldialog.src#RID_DLG_UPDATEINSTALL.modaldialog.text
msgid "Download and Installation"
msgstr "ಡೌನ್‌ಲೋಡ್‌ ಮತ್ತು ಅನುಸ್ಥಾಪನೆ"
#: dp_gui_dependencydialog.src#RID_DLG_DEPENDENCIES.RID_DLG_DEPENDENCIES_TEXT.fixedtext.text
msgid ""
"The extension cannot be installed as the following\n"
"system dependencies are not fulfilled:"
msgstr ""
"ಈ ಕೆಳಗಿನ ಗಣಕ ಅವಲಂಬನೆಗಳು ಪೂರ್ಣಗೊಳ್ಳದ ಕಾರಣ ವಿಸ್ತರಣೆಗಳನ್ನು \n"
"ಅನುಸ್ಥಾಪಿಸಲಾಗುವುದಿಲ್ಲ:"
#: dp_gui_dependencydialog.src#RID_DLG_DEPENDENCIES.modaldialog.text
msgid "System dependencies check"
msgstr "ಗಣಕ ಅವಲಂಬನೆಗಳ ಪರಿಶೀಲನೆ"

View File

@@ -0,0 +1,40 @@
#. extracted from desktop/source/deployment/manager.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fmanager.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2011-04-05 23:36+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_manager.src#RID_STR_COPYING_PACKAGE.string.text
msgid "Copying: "
msgstr "ಕಾಪಿ ಮಾಡಲಾಗುತ್ತಿದೆ: "
#: dp_manager.src#RID_STR_ERROR_WHILE_ADDING.string.text
msgid "Error while adding: "
msgstr "ಸೇರಿಸುವಾಗ ದೋಷ: "
#: dp_manager.src#RID_STR_ERROR_WHILE_REMOVING.string.text
msgid "Error while removing: "
msgstr "ತೆಗೆದು ಹಾಕುವಾಗ ದೋಷ: "
#: dp_manager.src#RID_STR_PACKAGE_ALREADY_ADDED.string.text
msgid "Extension has already been added: "
msgstr "ವಿಸ್ತರಣೆಯನ್ನು ಈಗಾಗಲೆ ಸೇರಿಸಲಾಗಿದೆ: "
#: dp_manager.src#RID_STR_NO_SUCH_PACKAGE.string.text
msgid "There is no such extension deployed: "
msgstr "ಅಂತಹ ಯಾವುದೆ ವಿಸ್ತರಣೆಯನ್ನು ನಿಯೋಜಿಸಲಾಗಿಲ್ಲ: "
#: dp_manager.src#RID_STR_SYNCHRONIZING_REPOSITORY.string.text
msgid "Synchronizing repository for %NAME extensions"
msgstr "%NAME ವಿಸ್ತರಣೆಗಳಿಗಾಗಿ ರೆಪೊಸಿಟರಿಯನ್ನು ಹೊಂದಿಸುವಿಕೆ"

View File

@@ -0,0 +1,32 @@
#. extracted from desktop/source/deployment/misc.oo
msgid ""
msgstr ""
"Project-Id-Version: \n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fmisc.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2012-06-07 15:31+0530\n"
"Last-Translator: s\n"
"Language-Team: American English <kde-i18n-doc@kde.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_misc.src#RID_DEPLOYMENT_DEPENDENCIES_UNKNOWN.string.text
msgid "Unknown"
msgstr "ಗೊತ್ತಿರದ"
#: dp_misc.src#RID_DEPLOYMENT_DEPENDENCIES_OOO_MIN.string.text
msgid "Extension requires at least OpenOffice.org reference version %VERSION"
msgstr "ವಿಸ್ತರಣೆಗಾಗಿ ಕನಿಷ್ಟ OpenOffice.org ಉಲ್ಲೇಖ ಆವೃತ್ತಿ %VERSION ಅಗತ್ಯವಿರುತ್ತದೆ"
#: dp_misc.src#RID_DEPLOYMENT_DEPENDENCIES_OOO_MAX.string.text
msgid "Extension does not support OpenOffice.org reference versions greater than %VERSION"
msgstr "ವಿಸ್ತರಣೆಯು %VERSION ಗಿಂತ ನಂತರದ OpenOffice.org ಉಲ್ಲೇಖ ಆವೃತ್ತಿಗಳನ್ನು ಬೆಂಬಲಿಸುವುದಿಲ್ಲ"
#: dp_misc.src#RID_DEPLOYMENT_DEPENDENCIES_LO_MIN.string.text
msgid "Extension requires at least LibreOffice version %VERSION"
msgstr "ವಿಸ್ತರಣೆಗಾಗಿ ಕಡೇಪಕ್ಷ LibreOffice ಆವೃತ್ತಿ %VERSION ಯ ಅಗತ್ಯವಿರುತ್ತದೆ"

View File

@@ -0,0 +1,40 @@
#. extracted from desktop/source/deployment/registry.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fregistry.oo&subcomponent=ui\n"
"POT-Creation-Date: 2012-07-04 16:40+0200\n"
"PO-Revision-Date: 2011-04-05 23:36+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_registry.src#RID_STR_REGISTERING_PACKAGE.string.text
msgid "Enabling: "
msgstr "ಶಕ್ತಗೊಳಿಸಲಾಗುತ್ತಿದೆ: "
#: dp_registry.src#RID_STR_REVOKING_PACKAGE.string.text
msgid "Disabling: "
msgstr "ಅಶಕ್ತಗೊಳಿಸಲಾಗುತ್ತಿದೆ: "
#: dp_registry.src#RID_STR_CANNOT_DETECT_MEDIA_TYPE.string.text
msgid "Cannot detect media-type: "
msgstr "ಈ ಮಾಧ್ಯಮದ-ಬಗೆಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ: "
#: dp_registry.src#RID_STR_UNSUPPORTED_MEDIA_TYPE.string.text
msgid "This media-type is not supported: "
msgstr "ಈ ಮಾಧ್ಯಮದ-ಬಗೆಗೆ ಬೆಂಬಲವಿಲ್ಲ: "
#: dp_registry.src#RID_STR_ERROR_WHILE_REGISTERING.string.text
msgid "An error occurred while enabling: "
msgstr "ಶಕ್ತಗೊಳಿಸುವಾಗ ಒಂದು ದೋಷ ಸಂಭವಿಸಿದೆ: "
#: dp_registry.src#RID_STR_ERROR_WHILE_REVOKING.string.text
msgid "An error occurred while disabling: "
msgstr "ಅಶಕ್ತಗೊಳಿಸುವಾಗ ಒಂದು ದೋಷ ಸಂಭವಿಸಿದೆ: "

View File

@@ -0,0 +1,40 @@
#. extracted from desktop/source/deployment/registry/component.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fregistry%2Fcomponent.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2011-05-02 09:29+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_component.src#RID_STR_DYN_COMPONENT.string.text
msgid "UNO Dynamic Library Component"
msgstr "UNO ಡೈನಮಿಕ್ ಲೈಬ್ರರಿ ಘಟಕ"
#: dp_component.src#RID_STR_JAVA_COMPONENT.string.text
msgid "UNO Java Component"
msgstr "UNO ಜಾವಾ ಘಟಕ"
#: dp_component.src#RID_STR_PYTHON_COMPONENT.string.text
msgid "UNO Python Component"
msgstr "UNO ಪೈಥಾನ್‌ ಘಟಕ"
#: dp_component.src#RID_STR_COMPONENTS.string.text
msgid "UNO Components"
msgstr "UNO ಘಟಕಗಳು"
#: dp_component.src#RID_STR_RDB_TYPELIB.string.text
msgid "UNO RDB Type Library"
msgstr "UNO RDB ಬಗೆಯ ಲೈಬ್ರರಿ"
#: dp_component.src#RID_STR_JAVA_TYPELIB.string.text
msgid "UNO Java Type Library"
msgstr "UNO ಜಾವಾ ಬಗೆಯ ಲೈಬ್ರರಿ"

View File

@@ -0,0 +1,24 @@
#. extracted from desktop/source/deployment/registry/configuration.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fregistry%2Fconfiguration.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2011-04-05 23:36+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_configuration.src#RID_STR_CONF_SCHEMA.string.text
msgid "Configuration Schema"
msgstr "ಸಂರಚನಾ ಸ್ಕೀಮಾ"
#: dp_configuration.src#RID_STR_CONF_DATA.string.text
msgid "Configuration Data"
msgstr "ಸಂರಚನಾ ದತ್ತಾಂಶ"

View File

@@ -0,0 +1,28 @@
#. extracted from desktop/source/deployment/registry/help.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fregistry%2Fhelp.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2011-04-05 23:36+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_help.src#RID_STR_HELP.string.text
msgid "Help"
msgstr "ನೆರವು"
#: dp_help.src#RID_STR_HELPPROCESSING_GENERAL_ERROR.string.text
msgid "The extension cannot be installed because:\n"
msgstr "ವಿಸ್ತರಣೆಯನ್ನು ಅನುಸ್ಥಾಪಿಸಲು ಸಾಧ್ಯವಾಗಿಲ್ಲ ಏಕೆಂದರೆ:\n"
#: dp_help.src#RID_STR_HELPPROCESSING_XMLPARSING_ERROR.string.text
msgid "The extension will not be installed because an error occurred in the Help files:\n"
msgstr "ವಿಸ್ತರಣೆಯನ್ನು ಅನುಸ್ಥಾಪಿಸಲು ಸಾಧ್ಯವಾಗಿಲ್ಲ ಏಕೆಂದರೆ ನೆರವು ಕಡತಗಳಲ್ಲಿ ಒಂದು ದೋಷವು ಸಂಭವಿಸಿದೆ:\n"

View File

@@ -0,0 +1,20 @@
#. extracted from desktop/source/deployment/registry/package.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fregistry%2Fpackage.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2011-04-05 23:36+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_package.src#RID_STR_PACKAGE_BUNDLE.string.text
msgid "Extension"
msgstr "ವಿಸ್ತರಣೆ"

View File

@@ -0,0 +1,32 @@
#. extracted from desktop/source/deployment/registry/script.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fregistry%2Fscript.oo&subcomponent=ui\n"
"POT-Creation-Date: 2012-07-04 16:38+0200\n"
"PO-Revision-Date: 2011-04-05 23:36+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_script.src#RID_STR_BASIC_LIB.string.text
msgid "%PRODUCTNAME Basic Library"
msgstr "%PRODUCTNAME ಮೂಲಭೂತ ಲೈಬ್ರರಿ"
#: dp_script.src#RID_STR_DIALOG_LIB.string.text
msgid "Dialog Library"
msgstr "ಸಂವಾದ ಲೈಬ್ರರಿ"
#: dp_script.src#RID_STR_CANNOT_DETERMINE_LIBNAME.string.text
msgid "The library name could not be determined."
msgstr "ಲೈಬ್ರರಿಯನ್ನು ಗುರುತಿಸಲು ಸಾಧ್ಯವಾಗಿಲ್ಲ."
#: dp_script.src#RID_STR_LIBNAME_ALREADY_EXISTS.string.text
msgid "This library name already exists. Please choose a different name."
msgstr "ಈ ಹೆಸರಿನ ಲೈಬ್ರರಿಯು ಈಗಾಗಲೆ ಅಸ್ತಿತ್ವದಲ್ಲಿದದೆ. ದಯವಿಟ್ಟು ಬೇರೊಂದು ಹೆಸರನ್ನು ಆಯ್ಕೆ ಮಾಡಿ."

View File

@@ -0,0 +1,20 @@
#. extracted from desktop/source/deployment/registry/sfwk.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Fregistry%2Fsfwk.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2011-04-05 23:36+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: dp_sfwk.src#RID_STR_SFWK_LIB.string.text
msgid "%MACROLANG Library"
msgstr "%MACROLANG ಲೈಬ್ರರಿ"

View File

@@ -0,0 +1,56 @@
#. extracted from desktop/source/deployment/unopkg.oo
msgid ""
msgstr ""
"Project-Id-Version: PACKAGE VERSION\n"
"Report-Msgid-Bugs-To: http://qa.openoffice.org/issues/enter_bug.cgi?comment=&component=l10n&form_name=enter_issue&short_desc=Localization+issue+in+file%3A+desktop%2Fsource%2Fdeployment%2Funopkg.oo&subcomponent=ui\n"
"POT-Creation-Date: 2012-07-04 16:39+0200\n"
"PO-Revision-Date: 2011-04-05 23:36+0200\n"
"Last-Translator: Shankar <svenkate@redhat.com>\n"
"Language-Team: LANGUAGE <LL@li.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Generator: Translate Toolkit 1.9.0\n"
"X-Accelerator-Marker: ~\n"
#: unopkg.src#RID_STR_UNOPKG_ACCEPT_LIC_1.string.text
msgid "Extension Software License Agreement of $NAME:"
msgstr "$NAME ನ ವಿಸ್ತರಣೆ ತಂತ್ರಾಂಶ ಪರವಾನಗಿ ಒಪ್ಪಂದ:"
#: unopkg.src#RID_STR_UNOPKG_ACCEPT_LIC_2.string.text
msgid "Read the complete License Agreement displayed above. Accept the License Agreement by typing \"yes\" on the console then press the Return key. Type \"no\" to decline and to abort the extension setup."
msgstr "ಮೇಲೆ ತೋರಿಸಲಾದ ಪರವಾನಗಿ ಒಪ್ಪಂದವನ್ನು ಸಂಪೂರ್ಣವಾಗಿ ಓದಿ. ಪರವಾನಗಿಯನ್ನು ಒಪ್ಪಿಕೊಳ್ಳಲು ಕನ್ಸೋಲಿನಲ್ಲಿ \"yes\" ಎಂದು ನಮೂದಿಸಿ ನಂತರ ರಿಟರ್ನ್ ಕೀಲಿಯನ್ನು ಒತ್ತಿ. ನಿರಾಕರಿಸಲು ಹಾಗು ವಿಸ್ತರಣೆಯ ಸಿದ್ಧತೆಯನ್ನು ನಿಲ್ಲಿಸಲು \"no\" ಅನ್ನು ನಮೂದಿಸಿ."
#: unopkg.src#RID_STR_UNOPKG_ACCEPT_LIC_3.string.text
msgid "[Enter \"yes\" or \"no\"]:"
msgstr "[\"yes\" ಅಥವ \"no\" ಅನ್ನು ನಮೂದಿಸಿ]:"
#: unopkg.src#RID_STR_UNOPKG_ACCEPT_LIC_4.string.text
msgid "Your input was not correct. Please enter \"yes\" or \"no\":"
msgstr "ನೀವು ನಮೂದಿಸಿದ್ದು ಸರಿ ಇಲ್ಲ. ದಯವಿಟ್ಟು \"yes\" ಅಥವ \"no\" ಅನ್ನು ನಮೂದಿಸಿ:"
#: unopkg.src#RID_STR_UNOPKG_ACCEPT_LIC_YES.string.text
msgid "YES"
msgstr "ಹೌದು"
#: unopkg.src#RID_STR_UNOPKG_ACCEPT_LIC_Y.string.text
msgid "Y"
msgstr "Y"
#: unopkg.src#RID_STR_UNOPKG_ACCEPT_LIC_NO.string.text
msgid "NO"
msgstr "ಇಲ್ಲ"
#: unopkg.src#RID_STR_UNOPKG_ACCEPT_LIC_N.string.text
msgid "N"
msgstr "N"
#: unopkg.src#RID_STR_CONCURRENTINSTANCE.string.text
msgid "unopkg cannot be started. The lock file indicates it as already running. If this does not apply, delete the lock file at:"
msgstr "unopkg ಅನ್ನು ಆರಂಭಿಸಲಾಗಿಲ್ಲ. ಇದು ಈಗಾಗಲೆ ಚಾಲನೆಯಲ್ಲಿದೆ ಎಂದು ಲಾಕ್ ಕಡತವು ಸೂಚಿಸುತ್ತದೆ. ಇದು ಅನ್ವಯಿಸದೆ ಹೋದಲ್ಲಿ, ಲಾಕ್ ಕಡತವನ್ನು ಇಲ್ಲಿ ಅಳಿಸಿ:"
#: unopkg.src#RID_STR_UNOPKG_ERROR.string.text
msgid "ERROR: "
msgstr "ದೋಷ: "